ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/11/2020

By blogger on ಮಂಗಳವಾರ, ಡಿಸೆಂಬರ್ 1, 2020

 


                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/11/2020 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 282/2020. ಕಲಂ 379 ಐ.ಪಿ.ಸಿ. : ದಿನಾಂಕ:02-11-2020 ರಂದು ಅರೌಂಡ 7:00 ಗಂಟೆಯ ಮುಂಚೆ ಆದಾನಿ ಸೋಲಾರ ಸೈಟ ರಸ್ತಾಪುರ ಸಾ: ಹತ್ತಿಗೂಡೂರ ಏರಿಯಾ ನಲ್ಲಿನ 90000 ರೂ. ಮೌಲ್ಯದ 4500 ಮೀಟರ ಡಿ.ಸಿ. ಕೆಬಲ್ ವೈರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳ್ಳರನ್ನು ಮತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಣೆ ಗುನ್ನೆ ನಂ. 282/2020 ಕಲಂ. 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 45/2020 ಕಲಂ 107 ಸಿಆರ್ಪಿಸಿ : ನಾನು ಚಂದ್ರಕಾಂತ ಪಿ.ಎಸ್.ಐ(ಕಾ.ಸು) ಶಹಾಪೂರ ಪೊಲೀಸ್ ಠಾಣೆ ಇದ್ದು, ಇಂದು ದಿನಾಂಕ: 17/11/2020 ರಂದು 11.00 ಎಎಮ್ ಸುಮಾರಿಗೆ ಶಹಾಪೂರ ಠಾಣೆಯ ಗುನ್ನೆ ನಂ 280/2020 ಮತ್ತು 281/2020 ನೇದ್ದರಲ್ಲಿ ತನಿಖೆ ಕುರಿತು ಹಯ್ಯಾಳ(ಬಿ) ಗ್ರಾಮಕ್ಕೆ ಭೇಟಿ ನೀಡಿದ್ದು ಹಯ್ಯಾಳ(ಬಿ) ಗ್ರಾಮದಲ್ಲಿ ಹೊಲದ ವಿಷಯದಲ್ಲಿ 2 ಪಾಟರ್ಿ ಜನರು ತಕರಾರು ಮಾಡಿಕೊಂಡಿದ್ದು ಅಲ್ಲದೇ ಜಗಳಾಡಿ ಗಾಯ ಮಾಡಿಕೊಂಡು ಎರಡೂ ಪಾಟರ್ಿಯವರು ಠಾಣೆಗೆ ಬಂದು ದೂರು ಮತ್ತು ಪ್ರತಿ ದೂರು ನಿಡಿದ್ದರಿಂದ ಗುನ್ನೆ ಮತ್ತು ಪ್ರತಿ ಗುನ್ನೆಗಳು ದಾಖಲಾಗಿದ್ದು ಸದ್ಯ ಮತ್ತೆ ಊರಲ್ಲಿ ಸಮಸ್ಯೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ಗುನ್ನೆ ನಂ 280/2020 ಕಲಂ 323, 324, 504, 506 ಸಂ 34 ಐಪಿಸಿ ನೇದ್ದರ ಆರೋಪಿತರಾದ 1ನೇ ಪಾಟರ್ಿಯ 1) ಕೃಷ್ಣಾಜೀ ತಂದೆ ನಿಂಗಣ್ಣ ಸಾ|| ಹಯ್ಯಾಳ(ಬಿ) 2) ಸುಭಾಷ ತಂದೆ ನಿಂಗಣ್ಣ ಕಾಂಬ್ಳೆಕರ್ ಸಾ|| ಹಯ್ಯಾಳ(ಬಿ) ಹಾ|| ವ|| ಹಸನಾಪೂರ ಕ್ಯಾಂಪ ಸುರಪೂರ 3) ಪುನಿತ್ ತಂದೆ ಸುಭಾಷ ಕಾಂಬ್ಳೆಕರ್ ಸಾ|| ಹಯ್ಯಾಳ(ಬಿ)ಹಾ|| ವ|| ಹಸನಾಪೂರ ಕ್ಯಾಂಪ ಸುರಪೂರ 4) ಸುರೇಶ ತಂದೆ ನಿಂಗಣ್ಣ ಕಾಂಬ್ಳೆಕರ್ ಸಾ|| ಹಯ್ಯಾಳ(ಬಿ)ಹಾ|| ವ|| ಹಸನಾಪೂರ ಕ್ಯಾಂಪ ಸುರಪೂರ ರವರು ಮತ್ತು ಗುನ್ನೆ ನಂ 281/2020 ಕಲಂ 323, 324, 504, 506 ಸಂ 34 ಐಪಿಸಿ ನೇದ್ದರ ಆರೋಪಿತರಾದ 2ನೇ ಪಾಟರ್ಿಯ 1) ಮಹಿಬೂಬ ತಂದೆ ಸೋಪಣ್ಣ ಸಾ|| ಹಯ್ಯಾಳ(ಬಿ), 2) ಯಲ್ಲೋಜಿ ತಂದೆ ಹೀರೋಜಿ ಸಾ|| ಹಯ್ಯಾಳ(ಬಿ), 3) ಸೋಪಣ್ಣ ತಂದೆ ಮಹಿಬೂಬ ಸಾ|| ಹಯ್ಯಾಳ(ಬಿ), 4) ಲಿಂಗರಾಜ ತಂದೆ ಮಹಿಬೂಬ ಸಾ|| ಹಯ್ಯಾಳ(ಬಿ) ರವರು ಸಿವಿಲ್ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 17/11/2020 ರಂದು 2.30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ ಎರಡೂ ಪಾಟರ್ಿಯವರ ವಿರುದ್ದ ಮುಂಜಾಗ್ರತ ಕ್ರಮ ಕುರಿತು ಠಾಣೆಯ ಪಿಎಆರ್ ನಂ 20/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ: ಯು.ಡಿ.ಆರ್ ನಂ 28/2020 ಕಲಂ 174 ಸಿ.ಆರ್.ಪಿ.ಸಿ : ಮಾನ್ಯರೆ, ಇಂದು ದಿನಾಂಕ 17/11/2020 ರಂದು 12:50 ಪಿ.ಎಂ ಕ್ಕೆ ಪಿಯರ್ಾದಿ ಮಾಳಪ್ಪ ತಂದೆ ರಾಯಪ್ಪ ಮೇಟಿ ವ|| 49 ವರ್ಷ ಜಾ|| ಕುರಬರು ಉ|| ವ್ಯಾಪಾರ ಸಾ|| ಸೈದಾಪೂರ ತಾ|| ಶಹಾಪೂರ ಈತನು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು, ಸದರ ಅಜರ್ಿಯ ಸಾರಂಶದ  ನನಗೆ 3 ಮೂರು ಜನ ಮಕ್ಕಳಿದ್ದು ಹೀರಿಯ ಮಗಳಾದ ಮಾಹದೇವಮ್ಮ ವ|| 30 ವರ್ಷ, ಭೀಮರಡ್ಡಿ ವ|| 27 ವರ್ಷ, ಮೃತ ಶರಣಬಸವ ವ|| 25 ವರ್ಷ, ನಾವೂ ಒಕ್ಕಲುತನ ಮತ್ತು ವ್ಯಾಪಾರ ಮಾಡಿಕಂಡು ಉಪಜೀವಿಸುತ್ತಿದ್ದು, ನಗೆ ಸಂಸಾರದಲ್ಲಿ ಸಾಲವಾಗಿದ್ದು ಸದರ ಸಾಲ ತೀರಿಸಲು ದುಡಿಯಲು ನನ್ನ ಮಕ್ಕಳಾದ ಭೀಮರಡ್ಡಿ, ಮತ್ತು ಶರಣಬಸವ ಬೆಂಗಳೂರಿಗೆ ದುಡಿಯಲು ಹೋಗಿದ್ದು ಇರುತ್ತದೆ, ಹೀಗಿದ್ದು ದಿನಾಂಕ 15/11/2020 ರಂದು ನನ್ನ ಮಗ ಶರಣಬಸವ ಈತನು ನಾನು ಊರಿಗೆ ಬರುತ್ತಿರುವದಾಗಿ ತಿಳಿಸಿದ್ದು, ನಮ್ಮ ಊರಿಗೆ ಬಂದಿರಲಿಲ್ಲಾ, ನಾವೂ ಪೋನ ಹಚ್ಚಿದರೂ ಸ್ವಿಚ್ ಆಫ್ ಆಗಿದ್ದು ಇರುತ್ತದೆ, ದಿನಾಂಕ 17/11/2020 ರಂದು ನಾನು ಅಂಗಡಿಯಲ್ಲಿದ್ದಾಗ ಮಾರ್ತಂಡಪ್ಪಗೌಡ ಶಖಾಪೂರ ಈತನು ನಿಮ್ಮ ಮಗ ಶಹಾಪೂರ ಸಾಯಿ ಲಾಡ್ಜ ನೇದ್ದರಲ್ಲಿ ವಿಷ ಸೇವಿದ್ದಾನೆ ಬಾ ಅಂತಾ ತಿಳಿಸಿದ್ದು, ನಾನು ಕೂಡಲೇ ಶಹಾಪೂರದ ಸಾಯಿಲಾಡ್ಜಗೆ ಬಂದು ನೋಡಲಾಗಿ ನನ್ನ ಮಗ ಶರಣಬಸವ ಈತನು ಬೇಳಗಳಿಗೆ ಹೋಡಿಯುವ ಎಣ್ಣಿ ಕುಡಿದು ಮೃತ ಪಟ್ಟಿ ಇರುತ್ತದೆ, ನಾನು ಲಾಡ್ಜ ಮಾನೇಂಜರಿಗೆ ವಿಚಾರಿಸಲಾಗಿ, ದಿನಾಂಕ 15/11/2020 ರಂದು ಬೇಳಗ್ಗೆ 6:00 ಬಂದು ರೂಮ ತೆಗಿದುಕೊಂಡಿದ್ದು ನಿನ್ನೆ ದಿನಾಂಕ 16/11/2020 ಸಾಯಾಂಕಾಲ ಊಟಮಾಡಿ ರೋಮನೋಳಗೆ ಹೋಗಿದ್ದು ಇಂದು ದಿನಾಂಕ 17/11/2020 ರಂದು ರೂಮಿನ ಬಾಡಿಗೆ ಕೇಳ ಹೋದರಿದಾಗ ಬಾಗಿಲ ತೆಗಿದಿರುವದಿಲ್ಲಾ, ನಂತರ ನಾವೂ ಬಾಗಿಲನನ್ನು ಜೋರಾಗಿ ತಳಿದಾಗ ಒಳಗಿನ ಕೊಂಡಿ ಬಿಚ್ಚಿದ್ದು, ಒಳಗೆ ಹೋಗಿ ನೋಡಲಾಗಿ ಸದರ ಶರಣಬಸವ ಈತನು ವಿಷ ಸೇವನೆ ಮಾಡಿ ಮೃತ ಪಟ್ಟಿ ಇರುತ್ತದೆ ಅಂತಾ ತಿಳಿಸಿದ್ದು,  ಸದರ ನನ್ನ ಮಗ ಶರಣಬಸವ ಈತನು ದಿನಾಂಕ 16/11/2020 ಸಾಯಾಂಕಾಲ ದಿಂದ 17/11/2020 ದೋಳಗೆ ಸಾಲದ ಚಿಂತೆಯಲ್ಲಿ ಬೇಳಗಳಿಗೆ ಹೋಡಿಯುವ ಅಜಾಂತ ಕ್ರೀಮಿನಾಶಕ ಎಣ್ಣಿ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ಇರುವದಿಲ್ಲಾ ಮುಂದಿನ ಕ್ರಮ ಕೈಗೊಳ್ಳಲು ವಿನಾಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 28/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 125/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994. : ಇಂದು ದಿನಾಂಕ: 17/11/2020 ರಂದು 07.30 ಎಎಮ್ ಕ್ಕೆ ಶ್ರೀ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಪೊಲೀಸ್ ಠಾಣೆ ಇಂದು ದಿನಾಂಕ: 17/11/2020 ರಂದು 06.30 ಎಎಮ್ ಸುಮಾರಿಗೆ, ವಿಶೇಷ ಪೆಟ್ರೋಲಿಂಗ್ ಪ್ರಯುಕ್ತ ಜೀಪ ಚಾಲಕ ಹನುಮಂತ್ರಾಯ ಸಿಪಿಸಿ-331, ರವರೊಂದಿಗೆ ಕರ್ತವ್ಯದ ಮೇಲೆ ರಬ್ಬನಳ್ಳಿ ಗ್ರಾಮದ ಹತ್ತಿರ ಇದ್ದಾಗ ಸಿಂಗನಳ್ಳಿ ಕಡೆಯಿಂದ ಗೋಗಿ ಮಾರ್ಗವಾಗಿ ಭೀ.ಗುಡಿ ಕಡೆಗೆ  ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು,  ನಾನು, ಗೋಗಿ ಠಾಣೆಗೆ ಬಂದು ನಿಂಗಯ್ಯ ಸಿಪಿಸಿ-330 ಶಿವಮಾನಪ್ಪ ಪಿಸಿ-37 ಜೀಪ ಚಾಲಕ ಹನುಮಂತ್ರಾಯ ಸಿಪಿಸಿ-331 ರವರೊಂದಿಗೆ ನಮ್ಮ ಸರಕಾರಿ ಜೀಪ್ ನಂ: ಕೆಎ-33 ಜಿ-160 ನೇದ್ದರಲ್ಲಿ 06:45 ಎಎಮ್ ಕ್ಕೆ ಹೊರಟೆವು. ನಂತರ 07.00 ಎಎಂ ಸುಮಾರಿಗೆ ಗೋಗಿ ಕೆ ಗ್ರಾಮದ ಅಂಬೇಡ್ಕರ ಸರ್ಕಲದಲ್ಲಿ ಹೊಗಿ ನಿಂತಾಗ 07-15 ಎಎಮ್ ಕ್ಕೆ ಸಿಂಗನಳ್ಳಿ ಕಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ, ಸದರಿ ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಪ್ರಶಾಂತ ತಂದೆ ಚಂದ್ರಶೇಖರ ಅರಕೇರಿ ವಯಾ:32 ಉ: ಡ್ರೈವರ ಜಾ: ಲಿಂಗಾಯತ ಸಾ: ಸಿಂಗನಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಅಂತಾ ತಿಳಿಸಿದ್ದು, ಸದರಿ ಟ್ರ್ಯಾಕ್ಟರದಲ್ಲಿಯ ಮರಳಿನ ಬಗ್ಗೆ ರಾಯಲ್ಟಿ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದು, ತನ್ನ ಟ್ರ್ಯಾಕ್ಟರ್ ಮಾಲೀಕ ತನ್ನ ತಂದೆಯಾದ ಚಂದ್ರಶೇಖರ ತಂದೆ ಬಸವಂತ್ರಾಯ ಅರಕೇರಿ ವ:65 ಉ: ಒಕ್ಕಲುತನ ಜಾ: ಲಿಂಗಾಯತ ರೆಡ್ಡಿ ಸಾ: ಸಿಂಗನಳ್ಳಿ ಇವರು ತನಗೆ ಮರಳು ತುಂಬಿಕೊಂಡು ಬರಲು ತಿಳಿಸಿದ್ದರಿಂದ ತೆಗೆದುಕೊಂಡು ಹೊರಟಿರುವುದಾಗಿ ತಿಳಿಸಿದನು. ನಂತರ ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಒಂದು ನೀಲಿ ಬಣ್ಣದ ಪಾವರ್ ಟ್ರೇಸ್ ಕಂಪನಿಯ ಟ್ರ್ಯಾಕ್ಟರ ನಂಬರ ಇರುವದಿಲ್ಲ ಚೆಸ್ಸ ನಂ:ಟಿ053409361ಜಿಜಿ ಇಂಜಿನ ನಂ:ಇ3460169 ಅಂತಾ ಇದ್ದು ಅಂ.ಕಿ: 1,00,000=00 2) ಒಂದು ಕೇಸರಿ ಬಣ್ಣದ ಹಿಂಬಾಗದಲ್ಲಿ ಹಳದಿ ಬಣ್ಣದ ಟ್ರ್ಯಾಲಿ ನಂಬರ ಇರುವದಿಲ್ಲ. ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ. 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು, ಅವುಗಳನ್ನು ದಿನಾಂಕ:17/11/2020 ರಂದು 07.15 ಎಎಂ ಕ್ಕೆ ಹಿಡಿದುಕೊಂಡು ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ರಾಜಧನ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಅದರ ಚಾಲಕನೊಂದಿಗೆ 07.30 ಎಎಂ ಕ್ಕೆ ಠಾಣೆಗೆ ಬಂದು ಟ್ರ್ಯಾಕ್ಟರ ಹಾಜರ ಪಡೆಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರಾಯಕ್ಟರ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2020 ಕಲಂ, 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 ನೇದ್ದರ ಪ್ರಕಾರ ಗುನ್ನೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 17/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಮಾಯಪ್ಪ ಸಿಪಿಸಿ-274 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಹುರಸಗುಂಡಗಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ದಿನಾಂಕ:27/08/2020 ರಂದು ವಾಡಿ ಪಟ್ಟಣದಲ್ಲಿ ಮೃತನಾದ ಸಾಬಣ್ಣ ಈತನ ಅಂತ್ಯಕ್ರಿಯೆಗೆ ನಿಂಗಪ್ಪ ತಂದೆ ಸಾಬಣ್ಣ ದೊಡ್ಡಮನಿ ಈತನು ಪ್ರತಿವಾದಿದಾರರಿಗೆ ಕರೆಯದೇ ಇದ್ದ ವಿಷಯದಲ್ಲಿ ಹುರಸಗುಂಡಗಿ ಗ್ರಾಮದ ನಿಂಗಪ್ಪ ತಂದೆ ಸಾಬಣ್ಣ ದೊಡ್ಡಮನಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ಅಯ್ಯಪ್ಪ ತಂದೆ ಸಾಯಬಣ್ಣ ದೊಡ್ಡಮನಿ ಸಂಗಡ 4 ಜನರು ಇವರ ನಡುವೆ ದಿನಾಂಕ 28/08/2020 ರಂದು ಮುಂಜಾನೆ 9 ಗಂಟೆ ಸುಮಾರಿಗೆ ಜಗಳ ಆಗಿದ್ದರಿಂದ ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 103/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಅಂತ್ಯಕ್ರಿಯೆಗೆ ಕರೆಯದೇ ಇದ್ದ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 17/11/2020 ರಂದು 4 ಪಿ.ಎಮ್.ಕ್ಕೆ ಠಾಣೆಗೆ ಬಂದು ಠಾಣೆಯ ಪಿ.ಎ.ಆರ್ ನಂ: 20/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 21/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 17/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಮಾಯಪ್ಪ ಸಿಪಿಸಿ-274 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಹುರಸಗುಂಡಗಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ದಿನಾಂಕ:27/08/2020 ರಂದು ವಾಡಿ ಪಟ್ಟಣದಲ್ಲಿ ಮೃತನಾದ ಸಾಬಣ್ಣ ಈತನ ಅಂತ್ಯಕ್ರಿಯೆಗೆ ಅಯ್ಯಪ್ಪ ತಂಧೆ ಸಾಯಬಣ್ಣ ದೊಡ್ಡಮನಿ ಈತನಿಗೆ ಪ್ರತಿವಾದಿದಾರರು ಕರೆಯದೇ ಇದ್ದ ವಿಷಯದಲ್ಲಿ ಹುರಸಗುಂಡಗಿ ಗ್ರಾಮದ ಅಯ್ಯಪ್ಪ ತಂದೆ ಸಾಯಬಣ್ಣ ದೊಡ್ಡಮನಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ನಿಂಗಪ್ಪ ತಂದೆ ಸಾಬಣ್ಣ ದೊಡ್ಡಮನಿ ಸಂಗಡ ಇಬ್ಬರು ಇವರ ನಡುವೆ ದಿನಾಂಕ 28/08/2020 ರಂದು ಮುಂಜಾನೆ 9 ಗಂಟೆ ಸುಮಾರಿಗೆ ಜಗಳ ಆಗಿದ್ದರಿಂದ ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 107/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಅಂತ್ಯಕ್ರಿಯೆಗೆ ಕರೆಯದೇ ಇದ್ದ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 17/11/2020 ರಂದು 4.30 ಪಿ.ಎಮ್.ಕ್ಕೆ ಠಾಣೆಯ ಪಿ.ಎ.ಆರ್ ನಂ: 21/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 160/2020 ಕಲಂ 279, 337, 338, 304(ಎ), 429 ಐಪಿಸಿ ಸಂ 187 ಐ.ಎಂ.ವಿ ಕಾಯ್ದೆ. : ಇಂದು ದಿನಾಂಕ 17/11/2020 ರಂದು ರಾತ್ರಿ 8-20 ಪಿ.ಎಂ. ಕ್ಕೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಂ.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರ ಸಂಬಂಧಿಕರಾದ ಭೀಮವ್ವ ಗಂಡ ಬಸಣ್ಣ ತಳವಾರ ಸಾಃ ರಾಮಸಮುದ್ರ ಇವರ ಹೇಳಿಕೆ ಪಡೆದುಕೊಂಡ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ,  ಹೀಗಿರುವಾಗ ಇಂದು ದಿನಾಂಕ 17/11/2020 ರಂದು ಬೆಳಿಗಗೆ ಸುಮಾರಿಗೆ ನಾನು, ನನ್ನ ಸೊಸೆಯಾದ 1)ನಾಗಮ್ಮ ಗಂಡ ಬಸವರಾಜ ತಳವಾರ ಮತ್ತು ನಮ್ಮೂರಿನ ಹೆಣ್ಣುಮಕ್ಕಳಾದ 2)ದೇವಮ್ಮ ಗಂಡ ಮಹೇಶ ಮಡಿವಾಳ 3)ಅನಂತಮ್ಮ ಗಂಡ ಶೇಖಪ್ಪ ಮಡಿವಾಳ 4)ಯಂಕಮ್ಮ ಗಂಡ ಯಂಕಪ್ಪ ಮ್ಯಾಗಳೋರ, 5)ಲಕ್ಷ್ಮಿ ಗಂಡ ಶಿವಪ್ಪ ಬಾಂಗಲಿ ಹಾಗೂ ಇತರೆ ನಮ್ಮೂರಿನ ಸುಮಾರು 10-12 ಜನ ಹೆಣ್ಣುಮಕ್ಕಳು ನಮ್ಮೂರಿನಿಂದ ಅಟೋದಲ್ಲಿ ಆರ್.ಹೊಸಳ್ಳಿ ಸೀಮಾಂತರದಲ್ಲಿ ಹತ್ತಿ ಬಿಡಿಸುವ ಕೂಲಿಕೆಲಸಕ್ಕೆ ಹೋಗಿದ್ದೆವು, ಬೆಳಗಿನಿಂದ ಸಾಯಂಕಾಲದವರೆಗೆ ಕೂಲಿಕೆಲಸ ಮಾಡಿ ಸಾಯಂಕಾಲ 6 ಗಂಟೆಗೆ ಕೂಲಿಕೆಲಸ ಮುಗಿಸಿಕೊಂಡು ನಮ್ಮೂರಿಗೆ ಬರುವ ಸಲುವಾಗಿ ನಾನು ಮತ್ತು ನನ್ನ ಸೊಸೆ ನಾಗಮ್ಮ ಹಾಗೂ ಇತರೆ ಸುಮಾರು 8-10 ಜನರು ಹೆಣ್ಣುಮಕ್ಕಳು ನನ್ನ ಮಗನಾದ ಲಕ್ಷ್ಮಣ ತಂದೆ ಬಸಣ್ಣ ತಳವಾರ ಇತನ ಟಂ.ಟಂ. ಅಟೋ ನಂ ಕೆ.ಎ-33-ಎ-5163 ನೆದ್ದರಲ್ಲಿ ಕುಳಿತುಕೊಂಡಿದ್ದೆವು, ಇನ್ನುಳಿದ 1)ದೇವಮ್ಮ ಗಂಡ ಮಹೇಶ ಮಡಿವಾಳ 2)ಅನಂತಮ್ಮ ಗಂಡ ಶೇಖಪ್ಪ ಮಡಿವಾಳ 3)ಯಂಕಮ್ಮ ಗಂಡ ಯಂಕಪ್ಪ ಮ್ಯಾಗಳೋರ, 4)ಲಕ್ಷ್ಮಿ ಗಂಡ ಶಿವಪ್ಪ ಬಾಂಗಲಿ ಹಾಗೂ 5-6 ಜನರು ಹೆಣ್ಣುಮಕ್ಕಳು ನಮ್ಮುರಿನವನೇ ಆದ ಸಾಬಣ್ಣ ತಂದೆ ಮಹಾದೇವಪ್ಪ ಹತ್ತಿಕುಣಿ ಇತನ ಟಂ.ಟಂ. ನಂ ಕೆ.ಎ-33-ಎ-6009 ನೆದ್ದರಲ್ಲಿ ಕುಳಿತುಕೊಂಡರು, ಎಲ್ಲರೂ ಅಟೋದಲ್ಲಿ ಕುಳಿತುಕೊಂಡಾಗ ಸಾಬಣ್ಣ ತಂದೆ ಮಹಾದೇವಪ್ಪ ಇತನು ತನ್ನ ಟಂ.ಟಂ. ಓಡಿಸಿಕೊಂಡು ಮುಂದೆ ಹೋಗುತ್ತಿದ್ದನು, ನಾವು ಆತನ ಹಿಂದೆ ಹೊರಟೆವು, ಮಾರ್ಗ ಮಧ್ಯ ಬಳಿಚಕ್ರ-ಆರ್.ಹೊಸಳ್ಳಿ ರೋಡಿನ ಮೇಲೆ ಮೊಬೈಲ್ ಟವರ ಹತ್ತಿರ ಬರುತ್ತಿದಂತೆ ಎರಡು ಟಂ.ಟಂ. ಚಾಲಕರು ತಮ್ಮ ಟಂ.ಟಂ. ಗಳನ್ನು ನಾ ಮುಂದೆ, ತಾ ಮುಂದೆ ಅಂತಾ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುತ್ತಿದ್ದರು, ಆಗ ಮೊಬೈಲ್ ಟವರ ದಾಟುತ್ತಿದ್ದಂತೆ ಮುಂದೆ ಹೊರಟ ಟಂ.ಟಂ. ನಂ ಕೆ.ಎ-33-ಎ-6009 ನೆದ್ದರ ಚಾಲಕ ಸಾಬಣ್ಣ ಇತನು ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಮುಂದೆ ಹೊರಟ ಮೂರು ಎಮ್ಮೆಗಳಿಗೆ ಜೋರಾಗಿ ಡಿಕ್ಕಿಪಡಿಸಿ ಟಂ.ಟಂ. ಪಲ್ಟಿ ಮಾಡಿದನು, ಆಗ ನಾವು ಕುಳಿತುಕೊಂಡು ಹೊರಟ ಟಂ.ಟಂ. ನಂ ಕೆ.ಎ-33-ಎ-5163 ನೆದ್ದರ ಚಾಲಕ ನನ್ನ ಮಗನಾದ ಲಕ್ಷ್ಮಣ ಇತನು ಕೂಡಾ ತನ್ನ ಟಂ.ಟಂ. ಅನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಮುಂದಿನ ಟಂ.ಟಂ. ಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿಪಡಿಸಿ ಈ ಟಂ.ಟಂ ಕೂಡಾ ಪಲ್ಟಿ ಮಾಡಿದನು, ನಂತರ ನಾವು ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ಸಾಬಣ್ಣ ಇತನ ಅಟೋದಲ್ಲಿ ಕುಳಿತ ಲಕ್ಷ್ಮಿ ಗಂಡ ಶಿವಪ್ಪ ಬಾಗಲಿ ಇವಳ ಮುಖದ ಮೇಲೆ ಅಟೋ ಬಿದ್ದು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದಳು, ನನ್ನ ಸೊಸೆ 1)ನಾಗಮ್ಮ ಗಂಡ ಬಸವರಾಜ ತಳವಾರ ಇವಳ ಎಡಮೊಳಕಾಲು ಹತ್ತಿರ ರಕ್ತಗಾಯ, ಒಳಪೆಟ್ಟಾಗಿರುತ್ತದೆ, ತುಟಿಗೆ ಭಾರಿ ರಕ್ತಗಾಯವಾಗಿರುತ್ತದೆ, ಎಡ ಟೊಂಕದ ಹತ್ತಿರ ತರಚಿದ ರಕ್ತಗಾಯ, 2)ದೇವಮ್ಮ ಗಂಡ ಮಹೇಶ ಮಡಿವಾಳ ಇವಳ ಎರಡು ಮೊಳಕಾಲುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ, ಬಲಗೈ ಮಣಕಟ್ಟಿಗೆ ಭಾರಿ ರಕ್ತಗಾಯವಾಗಿತ್ತು, ಎಡಗಾಲು ಪಾದದ ಹತ್ತಿರ ತರಚಿದ ರಕ್ತಗಾಯ, 3)ಅನಂತಮ್ಮ ಗಂಡ ಶೇಖಪ್ಪ ಮಡಿವಾಳ ಇವಳ ಹಣೆಗೆ ರಕ್ತಗಾಯವಾಗಿರುತ್ತದೆ, 4)ಯಂಕಮ್ಮ ಗಂಡ ಯಂಕಪ್ಪ ಮ್ಯಾಗಳೋರ ಇವಳ ಎಡ ಮೊಳಕೈ ಕೆಳಗೆ ತರಚಿದ ರಕ್ತಗಾಯ, ಎಡ ಮಣಕಟ್ಟಿನ ಹತ್ತಿರ ಭಾರಿ ರಕ್ತಗಾಯ, ಎಡಗಾಲು ತೊಡೆಗೆ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತದೆ, ತಮ್ಮ ಸಂಬಂಧಿಕರ ಜೋತೆಗೆ ಬಂದ ಮಕ್ಕಳಾದ 5)ಭೀಮಾಶಂಕರ ತಂದೆ ಮಲ್ಲಪ್ಪ ಬಾಗಲಿ ಇವನ ಬೆನ್ನಿಗೆ ತರಚಿದಗಾಯ, ಎಡಭುಜಕ್ಕೆ ಗುಪ್ತಗಾಯ, ಎಡಗಾಲು ಮೊಳಕಾಲು ಹತ್ತಿರ ಗುಪ್ತಗಾಯವಾಗಿದೆ, 6)ದೇವಿಂದ್ರಪ್ಪ ತಂದೆ ಅನಂತರೆಡ್ಡಿ ಕ್ವಾಟಗೇರಿ ಇವನ ಬಲಗೈ ಮೊಳಕೈ ಕೆಳಗೆ ಗುಪ್ತಗಾಯ, ಬಲಕಪಾಳ ಮತ್ತು ಹಣೆಗೆ ಗುಪ್ತಗಾಯ. ಎಡ ಟೊಂಕಕ್ಕೆ ತರಚಿದಗಾಯ, ಎಡಮೊಳಕಾಲು, ತಲೆಗೆ ಗುಪ್ತಗಾಯವಾಗಿತ್ತು, 7)ಭರತ ತಂದೆ ಆಂಜನೇಯ ತಳವಾರ ಇತನ ಎಡ ಮೊಳಕೈ ಹತ್ತಿರ ತರಚಿದಗಾಯ, ಎಡಗಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ತಲೆಗೆ ಒಳಪೆಟ್ಟು ಆಗಿರುತ್ತದೆ, ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ, ಮೂರು ಎಮ್ಮೆಗಳಿಗೆ ಕೈ ಕಾಲುಗಳು ಮುರಿದು ಭಾರಿ ಗಾಯಗಳು ಆಗಿರುತ್ತವೆ, ಈ ಅಪಘಾತವು ಇಂದು ದಿನಾಂಕ 17/11/2020 ರಂದು 6-30 ಗಂಟೆಗೆ ನಡೆದಿರುತ್ತದೆ, ಆಗ ನಾನು ಗಾಯ ಹೊಂದಿದವರನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆನೆ, ಅಪಘಾತ ಮಾಡಿದ ಎರಡು ಟಂ.ಟಂ. ಚಾಲಕರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ, ಮರಳಿ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 160/2020 ಕಲಂ 279, 337, 338, 304(ಎ), 429 ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!