ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/06/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ 174 ಸಿ.ಆರ್.ಪಿ.ಸಿ (ಸಿ) : ಇಂದು ದಿನಾಂಕ 21/06/2020 ರಂದು 09-00 ಎ.,ಎಂಕ್ಕೆ ಪಿಯರ್ಾದಿ ಶ್ರೀ ಮತಿ ಗೋವಿಂದಮ್ಮ ಗಂಡ ಪುರಂದರ ದಾಸರ ವ|| 45 ವರ್ಷ ಉ||ಕೂಲಿ ಜಾ||ಹೋಲೆಯ ದಾಸರ ಸಾ|| ಬಸವಂತಪೂರ ಕೊಡುವ ದೂರು ಅಜರ್ಿ ಸಾರಂಶವೆನಂದರೆ. ನಮಗೆ ನಾಲ್ಕು ಜನ ಮಕ್ಕಳಿದ್ದು ಅದರಲ್ಲಿ 3 ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದು, ಹಿರಿಯ ಮಗ ಭೀಮರಾಯ ವ|| 27 ವರ್ಷ, ದೆವಕ್ಕೆಮ್ಮ ವ|| 25 ವರ್ಷ, ಮೌನೇಶ ವ|| 23 ವರ್ಷ, ಹಳ್ಳೇಪ್ಪ ವ|| 21 ವರ್ಷ ಇದ್ದು, ದೇವಮ್ಮ ಇವಳಿಗೆ ಮದುವೆ ಮಾಡಿಕೊಟ್ಟಿದ್ದು, ಭೀಮರಾಯ ಮತ್ತು ಮೌನೇಶ ಇವರು ಬೆಂಗಳುರು ಕಡೆಗೆ ದುಡಿಯಲು ಹೋಗಿದ್ದು, ನಾನು ಮತ್ತು ನನ್ನ ಗಂಡ ಪುರಂದರ ಮತ್ತು ನನ್ನ ಕಿರಿಯ ಮಗ ಹಳ್ಳೆಪ್ಪ ಇವರೋಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದ, ನನ್ನ ಮಗ ಹಳ್ಳೆಪ್ಪ ಇತನು ಪೋನಲ್ಲಿ ಜಾಸ್ತಿ ಮಾತಾನಾಡುತ್ತಿದ್ದು, ರಾತ್ರಿಯಲ್ಲಿ ಯಾವೂದೆ ಚಿಂತೆಯಲ್ಲಿರುತ್ತಿದ್ದ.
ಹೀಗಿದ್ದು ದಿನಾಂಕ 20/06/2020 ರಂದು ನನ್ನ ಮಗ ಹಳ್ಳೆಪ್ಪ ಇತನು ರಾತ್ರಿ ಊಟ ಮಾಡಿ ತಾನು ದಿನಲು ಮಲಗುತ್ತಿದ್ದ ಗುಡಿಸಲಲ್ಲಿ ಮಲಗಲು ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದು ಇರುತ್ತದೆ, ಇಂದು ದಿನಾಂಕ 21/06/2020 ರಂದು ಬೆಳ್ಳಗ್ಗೆ 6:00 ಎ.ಎಂಕ್ಕೆ ಮನಗೆ ಬರುವ ನನ್ನ ಮಗ ಬಂದಿರಲಿಲ್ಲಾ, ನಾವೂ ಗಾಬರಿಗೆಯಾಗಿ ಅವನು ಮಲಗಿದ ಗುಡಸಲಿಗೆ ಹೋಗಿ ನೋಡಿದ್ದು, ಅವನು ಅಲ್ಲಿ ಮಲಗಿರಲಿಲ್ಲಾ, ನಂತರ ಆ ಕಡೆ ಈ ಕಡೆ ಹುಡಿಕಾಡಿದರು ನನ್ನ ಮಗ ಸಿಗಲಿಲ್ಲಾ, ಅಷ್ಠರಲ್ಲೆ ನಮ್ಮ ಮಗ ಬೀಮರಾಯ ಇತನು ಪೋನ ಮಾಡಿ ತಿಳಿಸಿದ್ದೆನದೆನಂಧರೆ, ಅವನಿಗೆ ಹಯ್ಯಾಳ (ಕೆ) ಗ್ರಾಮದಿಂದ ಯಾರೋ ಪೋನ ಮಾಡಿ ತಿಳಿಸಿದ್ದದೆನಂದರೆ, ನಿಮ್ಮ ತಮ್ಮ ಹಳ್ಳೇಪ್ಪ ಇತನು ಹಯ್ಯಾಳ ಕೆ ಮತ್ತು ಬಸವಂತಪೂರ ಬಂಡಿದಾರಿಯಲ್ಲಿ ಶೀವಣ್ಣ ಶಹಾಪೂರ ಇವರ ಹೋಲದ ಹತ್ತಿರ ಒಂದು ಕರಿ ಜಾಲಿ ಗಿಡಿಕ್ಕೆ ನೇಣುಹಾಕಿಕೊಂಡಿದ್ದಾನೆ ಅಂತಾ ತಿಳಿಸಿದ್ದ, ವಿಷಯವನ್ನು ನಮಗೆ ತಿಳಿಸಿದ್ದ, ನಾವೂ ಕೂಡಲೇ ನಾನು ಮತ್ತು ನನ್ನ ಗಂಡ ಪುರಂದರ, ನಮ್ಮ ತಂಗಿ ವಿಜಯಲಕ್ಷ್ಮಿ ಗಂಡ ತಿರುಪತಿದಾಸ, ಭೀಮರಾಯ ತಂದೆ ಮಲ್ಲಪ್ಪ ಎಲ್ಲರೂ ಕೂಡಿ ಬಸವಂತಪೂರ-ಹೈಯ್ಯಾಳ ಕೆ ಗ್ರಾಮದ ಬಂಡಿದಾರಿಯಲ್ಲಿ ಶೀವಣ್ಣ ಶಹಾಪೂರ ಇರವ ಹೋಲದ ಹತ್ತಿರ ನನ್ನ ಮಗ ಹಳ್ಳೇಪ್ಪ ತಂಧೆ ಪುರಂದರ ಈತನು ತನಗಿದ್ದ ಯಾವೂದೋ ಮಾನಿಸಿಕ ದೌರ್ಬಲ್ಯ ದಿಂದ ಕರಿ ಜಾಲ ಗಿಡಿಕ್ಕೆ ಒಂದು ಹಗ್ಗದಿಂಧ ನೆಣುಹಾಕಿಕೊಂಡು ಮೃತ ಪಟ್ಟಿದ್ದು ಸದರಿ ಶವವನ್ನು ನೋಡಿ ಗುರುತಿಸಿದೇವು,
ಕಾರಣ ಮಾನ್ಯರವರು ನನ್ನ ಮಗ ಹಳ್ಳೇಪ್ಪ ತಂದೆ ಪುರಂದರ ದಾಸರ ಈತನು ದಿನಾಂಕ 20/06/2020 ರಂದು ರಾತ್ರಿ 9:00 ಪಿ.ಎಂ ದಿಂದ ದಿನಾಂಕ 21/06/2020 ರ 6 ಎ.ಎಂದ ಮದ್ಯದ ಒಳಗೆ ತನಗಿದ್ದ ಮಾನಸಿಕ ದೌರ್ಬಲ್ಯದಿಂದ ಅಥಾವ ಇನ್ನಾಯಾವೂದೋ ಕಾರಣಕ್ಕೆ ಮೃತಪಟ್ಟಿದ್ದು ನನ್ನ ಮಗನ ಸಾವಿನಲ್ಲಿ ಸಂಶಾಯ ವಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಅಯ್ಯಪ್ಪ ತಂದೆ ಯಂಕಪ್ಪ ಪದ್ಮಕರ ದಸ್ರೂರ ಹೇಳಿಕೆ ನಿಜವಿರುತ್ತದೆ ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-14/2020 ಕಲಂ 174 ಸಿ.ಆರ್.ಪಿ.ಸಿ.(ಸಿ) ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 170/2020 ಕಲಂ 87 ಕೆಪಿ.ಯಾಕ್ಟ : ಮಾನ್ಯರೆ, ಇಂದು ದಿನಾಂಕ: 21/06/2020 ರಂದು 9.45 ಪಿಎಮ್.ಕ್ಕೆ ಮಾನ್ಯ ಶ್ರೀ ಸಿದ್ದೆಶ್ವರ ಗೆರಡೆ ಪಿ.ಎಸ್.ಐ(ಕಾ.ಸು) ಶಹಾಪೂರ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ , ಮುದ್ದೆಮಾಲು ಮತ್ತು 11 ಜನ ಆರೋಪಿತರನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನಂದರೆ ಇಂದು ದಿನಾಂಕ 21/06/2020 ರಂದು 6.30 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಕೊಳ್ಳೂರ(ಎಂ) ಗ್ರಾಮದ ಬೀಟ ಸಿಬ್ಬಂದಿಯಾದ ಕಾಶಿನಾಥ ಹೆಚ್.ಸಿ 48 ರವರು ಕೊಳ್ಳೂರ(ಎಂ) ಗ್ರಾಮದ ರಂಗಮ್ಮಾಯಿ ಕಟ್ಟೆಯ ಮೇಲೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ ಮೇರೆಗೆ ದಾಳಿ ಮಾಡುವ ಸಲುವಾಗಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಂದ ಠಾಣೆಯ ಪಿಸಿ 424 ರವರ ಮೂಲಕ 7.00 ಪಿಎಂ ಕ್ಕೆ ಪರವಾನಿಗೆ ಪಡೆದುಕೊಂಡು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ಕಾಶಿನಾಥ ಹೆಚ್.ಸಿ 48, ಬಾಬು ಹೆಚ್.ಸಿ 162, ಗೋಕುಲಹುಸೇನ ಪಿಸಿ 172, ರಾಮಣ್ಣ ಪಿಸಿ 424, ಲಕ್ಕಪ್ಪ ಪಿಸಿ 163, ಶರಣಪ್ಪ ಪಿಸಿ 05, ನಾಗರಾಜ ಪಿಸಿ 12, ಧರ್ಮರಾಜ ಪಿಸಿ 45 ಮತ್ತು ಶಿವರಾಜ ಪಿಸಿ 150 ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ, ದಾಳಿ ಕುರಿತು ಹೋಗುವ ಸಂಬಂಧ ಬಾಬು ಹೆಚ್ಸಿ 162 ರವರ ಮುಖಾಂತರ ಇಬ್ಬರು ಪಂಚರಾದ 1) ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 26 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 7.10 ಪಿ.ಎಂಕ್ಕೆ ಠಾಣೆಗೆ ಕರೆದುಕೊಂಡು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಕುಳಿತುಕೊಂಡು, ಠಾಣೆಯಿಂದ 7.15 ಪಿ.ಎಂ ಕ್ಕೆ ಹೊರಟು ಕೊಳ್ಳೂರ(ಎಂ) ಗ್ರಾಮದ ರಂಗಮ್ಮಾಯಿ ಕಟ್ಟೆಯ ಹತ್ತಿರ 7.45 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 11 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 50 ರೂ ಇನ್ನೊಬ್ಬ ಬಾಹರ 50 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸೇರಿ ಸುತ್ತುವರೆದು ಅವರ ಮೇಲೆ 7.50 ಎ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ 11 ಜನರು ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ 1) ರಂಗಪ್ಪ ತಂದೆ ಶಿವಪ್ಪ ಜಾಲಹಳ್ಳಿ ವ|| 30ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಕೊಳ್ಳೂರ(ಎಂ) ತಾ|| ಶಹಾಪೂರ 2) ಶಿವರಾಜ ತಂದೆ ಜಯವಂತಪ್ಪ ದೊರಿ ವ|| 40ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕೊಳ್ಳೂರ(ಎಂ) 3) ಮಲ್ಲಪ್ಪ ತಂದೆ ಭೀಮಯ್ಯ ಭಂಗಿ ವ|| 38ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಕೊಳ್ಳೂರ(ಎಂ) 4) ಧೂಳಪ್ಪ ತಂದೆ ಮಲ್ಲಯ್ಯ ಮಾಸ್ತಿ ವ|| 32ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕೊಳ್ಳೂರ(ಎಂ) 5) ಭೀಮಪ್ಪ ತಂದೆ ದೇವಪ್ಪ ಯಾದಗಿರಿ ವ|| 36ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಕೊಳ್ಳೂರ(ಎಂ) 6) ಯಲ್ಲಪ್ಪ ತಂದೆ ಶಾಮಪ್ಪ ಬಿರಾಳ ವ|| 35ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕೊಳ್ಳೂರ(ಎಂ) 7) ನಿಂಗಪ್ಪ ತಂದೆ ದೇವಪ್ಪ ಬೇವಿನಾಳ ವ|| 25ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕೊಳ್ಳೂರ(ಎಂ) 8) ರೇವಣ್ಣ ತಂದೆ ನಿಂಗಪ್ಪ ಬೋವಿ ವ|| 36ವರ್ಷ ಜಾ|| ಭೋವಿ ಉ|| ಕೂಲಿ ಸಾ|| ಕೊಳ್ಳೂರ(ಎಂ) 9) ಮಹಾಂತೇಶ ತಂದೆ ನಿಂಗನಗೌಡ ಪಾಟೀಲ ವ|| 45ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕೊಳ್ಳೂರ(ಎಂ) 10) ಗಿರಿಮಲ್ಲಪ್ಪ ತಂದೆ ಸಿದ್ದಣ್ಣ ಮಣ್ಣೂರ ವ|| 45ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕೊಳ್ಳೂರ(ಎಂ) 11) ಶಿವನಗೌಡ ತಂದೆ ಬೀರಣ್ಣಗೌಡ ಪಾಟೀಲ ವ|| 45ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕೊಳ್ಳೂರ(ಎಂ) ತಾ|| ಶಹಾಪೂರ ಇದ್ದು ಇವರ ಅಂಗಶೋದನೆ ಮಾಡಲಾಗಿ 17150/- ರೂ ನಗದು ಹಣ ಸಿಕ್ಕಿದ್ದು ಎಲ್ಲರ ಮುಂದಿನ ಕಣದಲ್ಲಿ 500/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 17650/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 7.50 ಪಿ.ಎಮ್ ದಿಂದ 8.50 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ಆರೋಪಿತರೊಂದಿಗೆ ಮರಳಿ ಠಾಣೆಗೆ 9.15 ಪಿ.ಎಂ ಕ್ಕೆ ಬಂದು 11 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರುಪಡಿಸಿ ವರದಿ ತಯಾರಿಸಿ ಸದರಿ ಆರೋಪಿತರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು 9.45 ಪಿ.ಎಂ.ಕ್ಕೆ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 170/2020 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 112/2020 ಕಲಂ 505(2) ಐಪಿಸಿ : ಇಂದು ದಿನಾಂಕ 21.06.2020 ರಂದು ಮಧ್ಯಾಹ್ನ 1:30 ಗಂಟೆಗೆ ಶ್ರೀ ಚಿತ್ರಶೇಖರ ಎ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕಾನೂನಿನ ವಿರುದ್ಧ ಸಂಘರ್ಷಕ್ಕೊಳಗಾದ ಬಾಲಕನಾದ ಮೊಗಲಪ್ಪ ತಂದೆ ಸಾಬಣ್ಣ ಜಕ್ಕವನೋರ ವ|| 16 ವರ್ಷ ಜಾ||ಕುರಬರ ಉ||ದನ ಕಾಯುವುದು ಸಾ||ಶಿವಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಈತನ ಜೊತೆಗೆ ಒಂದು ಸಿಡಿಯನ್ನು ಮತ್ತು ವರದಿಯನ್ನು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ಇಂದು ದಿನಾಂಕ 21.06.2020 ರಂದು ಮಧ್ಯಾಹ್ನ 1:30 ಗಂಟೆಗೆ ಶ್ರೀ ಚಿತ್ರಶೇಖರ ಎ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕಾನೂನಿನ ವಿರುದ್ಧ ಸಂಘರ್ಷಕ್ಕೊಳಗಾದ ಬಾಲಕನಾದ ಮೊಗಲಪ್ಪ ತಂದೆ ಸಾಬಣ್ಣ ಜಕ್ಕವನೋರ ವ|| 16 ವರ್ಷ ಜಾ||ಕುರಬರ ಉ||ದನ ಕಾಯುವುದು ಸಾ||ಶಿವಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಈತನ ಜೊತೆಗೆ ತಮ್ಮ ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ಇಂದು ದಿನಾಂಕ 21.06.2020 ರಂದು ಬೆಳೆಗ್ಗೆ 10:14 ಗಂಟೆಗೆ ನನ್ನ ಮೊಬೈಲ ನಂ: 9741733913 ನೇದ್ದಕ್ಕೆ ಗುರುಮಠಕಲ್ ಠಾಣಾ ವ್ಯಾಪ್ತಿಯ ಶಿವಪೂರ ಗ್ರಾಮದ ಕುರುಬ ಸಮಾಜದ ಒಬ್ಬ ಹುಡುಗನು ವಾಲ್ಮೀಕಿ ಸಮಾಜದ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತಾಡಿ ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿ ಟಿಕ್ ಟಾಕನ ಲೈಕಿ ಐಢಿ ನಂ-459095906 ನೇದ್ದಕ್ಕೆ ಮೊಬೈಲ್ನಲ್ಲಿ ಸದರಿ ಟಿಕ್ ಟಾಕ್ಗೆ ಅಡೀಟ್ ಮಾಡಿ ಹಾಗೆ ಮುಂದುವರೆದು ವಿಡಿಯೋ ಮಾಡಿದ ಒಬ್ಬ ಹುಡುಗನು ಮೊಬೈಲ್ನಲ್ಲಿ ವಾಲ್ಮೀಕಿ ಸಮಾಜದವರಿಗೆ ತನ್ನ ಎಡಗೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಲೇ ವಾಲ್ಮೀಕಿ ಸೂಳಿ ಮಗನ ನಿಮ್ಮ ತಂಗಿಗ್ ಕಾಲ್ ಮಾಡತಿನಿ ಗೋಟ, ನಿಂತ ಹಡತಿನಿ ಗಚ್, ಗಚ್, ಗಚ್ ನಿಮೌವನ ತುಲ್ಲಾಗ ನನತುಣ್ಣಿ ನಿಮ್ಮ ಜಾತ್ಯಾಗ ಬರಿ ಹೆಂಗಸರ ಅಟ್ಟೆ ಇದಿರೋ ನಿಮೌವನ ತುಲ್ಲ ನಿಮಗ ಹುಟ್ಟಸಿದು ಯಾವ ಜ್ಯಾತೋರ ಹುಟಸಿಸ್ಯಾರೋ, ಯಾರ ಹುಟ್ಟಿಸ್ಯಾರೋ ನಿಮೌವನ ತುಲ್ಲ ಅದನ ಹೆಳ್ರೋ ನಿಮೌವನ ತುಲ್ಲ ಕುರಬುರಿಗ ಹುಟ್ಟಿ... ಅಂತಾ ವಾಲ್ಮೀಕಿ ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದನೆ ಮಾಡಿ ವಿಡಿಯೋ ಮಾಡಿ ಬಿಟ್ಟಿರುತ್ತಾರೆ. ಅದನ್ನು ನೋಡಿ ನಾನು ವಿಡಿಯೋ ಬಿಟ್ಟ ಬಗ್ಗೆ ಶಿವಪೂರ ಗ್ರಾಮಕ್ಕೆ ಹೋಗಿ ವಿಡಿಯೊ ಮಾಡಿ ಬಿಟ್ಟವರ ಬಗ್ಗೆ ಗ್ರಾಮಸ್ಥರಿಗೆ ವಿಚಾರಿಸಲು ಅವನ ಹೆಸರು ಮೊಗಲಪ್ಪ ತಂದೆ ಸಾಬಣ್ಣ ಜಕ್ಕವನೋರ ವ|| 16 ವರ್ಷ ಜಾ||ಕುರಬರ ಉ||ದನ ಕಾಯುವುದು ಸಾ||ಶಿವಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಅಂತಾ ಖಚಿತಪಡಿಸಿಕೊಂಡು ಸದರಿಯವನನ್ನು ಸಿಬ್ಬಂದಿಯವರಾದ ಶರಣಪ್ಪ ಪಿಸಿ-111, ದೇವಿಂದ್ರಪ್ಪ ಪಿಸಿ-32 ರವರ ಸಹಾಯದಿಂದ ಇಂದು ದಿನಾಂಕ 21.06.2020 ರಂದು ಮಧ್ಯಾಹ್ನ 1:00 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವನು ಈ ಮೇಲಿನಂತೆ ಸಂದೇಶಗಳನ್ನು ಹೇಳಿದನು ಮತ್ತು ತಾನು ಒಂದು ತಿಂಗಳ ಹಿಂದೆ ಈ ವಿಡಿಯೋವನ್ನು ತನ್ನ ಮೊಬೈಲ್ ನಂಬರ 6362659255 ನೇದ್ದರಲ್ಲಿ ತಾನೊಬ್ಬನೇ ತನ್ನ ಮನೆಯಲ್ಲಿ ಮಾಡಿದ್ದು ಇರುತ್ತದೆ ಅಂತಾ ತಿಳಿಸಿದನು. ನಂತರ ಅವನನ್ನು ಕರೆದುಕೊಂಡು ಇಂದು ದಿನಾಂಕ 21.06.2020 ರಂದು ಮಧ್ಯಾಹ್ನ 1:30 ಗಂಟೆಗೆ ಠಾಣೆಗೆ ಬಂದು ಕಾನೂನಿನ ವಿರುದ್ಧ ಸಂಘರ್ಷಕ್ಕೊಳಗಾದ ಬಾಲಕನೊಂದಿಗೆ ನನ್ನ ಮೊಬೈಲ ನಂ: 9741733913 ನೇದ್ದಕ್ಕೆ ಬಂದು ಟಿಕ್ ಟಾಕ್ ಲೈಕಿ ಐಢಿ ನಂ-459095906 ನೇದ್ದನ್ನು ಸಿಡಿ ಮಾಡಿಸಿ ಸದರಿ ಸಿಡಿ ಹಾಗೂ ನನ್ನ ವರದಿಯನ್ನು ಹಾಜರುಪಡಿಸಿದ್ದು ಸದರಿಯವರ ಮೇಲೆ ಸೂಕ್ತ ಕ್ರಮವನ್ನು ಜರುಗಿಸಬೇಕು ಅಂತಾ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 112/2020 ಕಲಂ: 505(2) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 21/06/2020 ರಂದು 1:00 ಪಿ.ಎಂ ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ 21/06/2020 ರಂದು ಬೆಳಿಗ್ಗೆ 9:00 ಎ.ಎಂ ಕ್ಕೆ ಪೆಟ್ರೊಲಿಂಗ್ ಕರ್ತವ್ಯ ಕುರಿತು ಬಸರಗಿಡದ ತಾಂಡಾಕ್ಕೆ ಬೇಟಿ ನಿಡಿದಾಗ ಬಸರಗಿಡದ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆಲವು ಜನರು ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ 9:15 ಎ.ಎಂ ಕ್ಕೆ ಮರಳಿ ಠಾಣೆಗೆ ಬಂದು ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೆಟ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಇರುತ್ತದೆ ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 44/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 3:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು ನಗದು ಹಣ 3630/- ರೂ, 52 ಇಸ್ಪೆಟ ಎಲೆಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ.
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ರಮೇಶ ತಂದೆ ಗಂಗಪ್ಪ ಚವ್ಹಾಣ ವ:35 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ಬಸರಗೀಡದ ತಾಂಡಾ
2) ಸಂತೋಷ ತಂದೆ ಖೇಮಣ್ಣ ಜಾದವ ವ:22 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ತೆರಮಡ್ಡಿ ತಾಂಡಾ ತಾ:ಹುಣಸಗಿ
3) ಪಾಪಣ್ಣ ತಂದೆ ಗೋವಿಂದ ಜಾದವ ವ:22 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ತೆರಮಡ್ಡಿ ತಾಂಡಾ ತಾ:ಹುಣಸಗಿ
4) ಯಮನೂರ ತಂದೆ ಚಂದಪ್ಪ ರಾಠೋಡ ವ:40 ವರ್ಷ ಜಾ:ಲಮಾಣಿ ಉ:ಕೂಲಿ ಕೆಲಸ ಸಾ:ನಾರಾಯಣಪೂರ ಐಬಿ ತಾಂಡಾ
5) ಬಸವರಾಜ ತಂದೆ ನಾರಾಯಣ ರಾಠೋಡ ವ:28 ವರ್ಷ ಜಾ:ಲಮಾಣಿ ಉ:ಕೂಲಿ ಕೆಲಸ ಸಾ:ಬಸರಗಿಡದ ತಾಂಡಾ
6) ಲಕ್ಷ್ಮಣ್ಣ ತಂದೆ ಮಣ್ಣಪ್ಪ ಪವಾರ ವ:46 ವರ್ಷ ಜಾ:ಲಮಾಣಿ ಉ:ಕೂಲಿ ಕೆಲಸ ಸಾ:ಬಸರಗಿಡದ ತಾಂಡಾ
Hello There!If you like this article Share with your friend using