ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/05/2020
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ 341, 323, 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ 15.05.2020 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿದಾರಳು ಆರೋಪಿತರ ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಬಾಯಲ್ಲಿ ಉಗಳು ಬಂದಿದ್ದು ಅದನ್ನು ಉಗಳಿದಕ್ಕೆ ಆರೋಪಿ ಮೋನಪ್ಪ ಈತನು ಫಿರ್ಯಾಧಿಗೆ ಲೇ ಸೂಳೆ ಯಾರಿಗೆ ನೋಡಿ ಉಗಳಿದಿಲೇ ಅವಾಚ್ಯವಾಗಿ ಬೈದು ತಡೆದುನಿಲ್ಲಿಸಿದ್ದು ಉಳಿದ ಆರೋಪಿತರು ಪಿರ್ಯಾದಿದಾರಳಿಗೆ ಕೈಯಿಂದ ಹೊಡೆ-ಬಡೆ ಮಾಡಿ ಲೇ ಸೂಳೆ ಇವತ್ತು ಉಳಕೊಂಡಿದ್ದಿ ಸೀದಾ ಹೋಗು ಇಮ್ಮೊಮ್ಮೆ ಮೋನಪ್ಪ ಅಣ್ಣನವರ ಮನೆಯ ಮುಂದೆ ನಡೆದಾಡಿದಿದರೆ ನಿನಗೆ ಖಲಾಸ ಮಾಡುತ್ತೇವೆ ನೋಡು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 83/2020 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
Hello There!If you like this article Share with your friend using