ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/04/2020

By blogger on ಮಂಗಳವಾರ, ಏಪ್ರಿಲ್ 7, 2020




                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/04/2020 
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:06/04/2020 ರಂದು 5:45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾಸು-01) ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 8 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:06/04/2020 ರಂದು 3 ಪಿ.ಎಂ. ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣೆಯ ವ್ಯಾಪ್ತಿಯರಂಮಪೇಟ್ಯು.ಕೆ.ಪಿ ಕ್ವಾಟ್ರಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್.ಸಿ-118 4) ಶ್ರೀ ಬಸವರಾಜ ಸಿಪಿಸಿ-180 5) ಶ್ರೀ ಬಸಪ್ಪ ಸಿಪಿಸಿ-393 6) ಶ್ರೀ ರವಿಕುಮಾರ ಪಿಸಿ-376 7) ಶ್ರೀ ಪರಮೇಶ ಸಿಪಿಸಿ-142  8) ದಯಾನಂದ ಪಿ.ಸಿ 337 9)  ಮಂಜುನಾಥ ಸಿಪಿಸಿ-271 10) ದೇವಿಂದ್ರಪ್ಪ ಸಿಪಿಸಿ-184, 11) ಜಗದೀಶ ಸಿಪಿಸಿ-335 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಮಹಿಬೂಬ ಅಲೀ ತಂದೆ ಮಹ್ಮದ ಅಲೀ ವಡಗೇರಿ ವ|| 45 ವರ್ಷಜಾ|| ಮುಸ್ಲಿಂ ಉ|| ಎಲ್ಟ್ರಿಶಿಯನ ಸಾ|| ತಿಮ್ಮಾಪುರ 2) ಶ್ರೀ ಕೃಷ್ಣಪ್ಪತಂದೆಅಯ್ಯಪ್ಪ ಡೊಳ್ಳು ವ|| 52 ವರ್ಷಜಾ|| ಕುರಬರ ಉ|| ಕೂಲಿ ಕೆಲಸ ಸಾ|| ವೆಂಕಟಾಪುರಇವರನ್ನು 3-15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3-20 ಪಿ.ಎಮ್ ಕ್ಕೆ ಠಾಣೆಯಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 3:35 ಪಿ.ಎಮ್ ಕ್ಕೆ ರಂಗಮಪೇಟ್ಯು.ಕೆ.ಪಿ ಕ್ವಾಟ್ರಸ್ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಯು.ಕೆ.ಪಿ ಕ್ವಾಟ್ರಸ್ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 3:40 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 09 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಗೌಸ್ತಂದೆ ಮಹಿಬೂಬಸಾಬ ಎಲಿಗಾರ ವ|| 26 ವರ್ಷಜಾ|| ಮುಸ್ಲಿಂ ಉ|| ಡ್ರೈವರ ಸಾ|| ರಂಗಮಪೇಟ್ ಇವನ ಹತ್ತಿರ 1000/- ರೂಗಳು ದೊರೆತವು 2) ಬಾಬು ತಂದೆಅಹ್ಮದ ಹುಸೇನ್ಚಿಟ್ಟಿವಾಲೆ ವ|| 28 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ ಸಾ|| ತಿಮ್ಮಾಪುರ ಇವನ ಹತ್ತಿರ 800/- ರೂಗಳು ದೊರೆತವು 3) ಭಾವಾಸಾಬ ತಂದೆಅಬ್ದುಲ್ಖಾದರಸಾಬ ಚಿಟ್ಟಿವಾಲೆ ವ|| 42 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ್ ಕೆಲಸ ಸಾ|| ತಿಮ್ಮಾಪುರ ಇವನ ಹತ್ತಿರ 600/- ರೂಗಳು ದೊರೆತವು 4) ಸಾದೀಕ್ ಹುಸೇನ ತಂದೆ ಖಾಸಿಮಸಾಬ ಶೇಖ ವ|| 40 ವರ್ಷಜಾ|| ಮುಸ್ಲಿಂ ಉ|| ಡ್ರೈವರ ಸಾ|| ತಿಮ್ಮಾಪುರ ಇವನ ಹತ್ತಿರ 750/- ರೂಗಳು ದೊರೆತವು 5) ಬಾಬು ತಂದೆಚಂದಪಾಷಾಚಿಟ್ಟಿವಾಲೆ ವ|| 28 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ್ ಸಾ|| ತಿಮ್ಮಾಪುರ ಇವನ ಹತ್ತಿರ 400/- ರೂಗಳು ದೊರೆತವ 6) ಚಾಂದಪಾಷಾತಂದೆದವಲಸಾಬ ಚಿಟ್ಟಿವಾಲೆ ವ|| 36 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ್ ಸಾ|| ತಿಮ್ಮಾಪುರ ಇವನ ಹತ್ತಿರ 800/- ರೂಗಳು ದೊರೆತವು 7) ಖಾಸಿಂ ತಂದೆ ಘನಿಸಾಬ ಚಿಟ್ಟಿವಾಲೆ ವ|| 23 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ ಕೆಲಸ ಸಾ|| ತಿಮ್ಮಾಪುರ ಇವನ ಹತ್ತಿರ 550/- ರೂಗಳು ದೊರೆತವು 8) ಚಂದಾಪಾಷಾತಂದೆಖಾಜಾಹುಸೇನಚಿಟ್ಟಿವಾಲೆ ವ|| 34 ವರ್ಷಜಾ|| ಮುಸ್ಲಿಂ ಉ|| ಟೇಲರಿಂಗ್ ಕೆಲಸ ಸಾ|| ತಿಮ್ಮಾಪುರ ಇವನ ಹತ್ತಿರ 600/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 3110/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 8610/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನುಜೀಪಿನ ಲೈಟಿನ ಬೆಳಕಿನಲ್ಲಿ 3:45 ಪಿ.ಎಮ್ ದಿಂದ 4:45 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 08 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲುವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 89/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:06/04/2020 ರಂದು 9 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾಸು-01) ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 6 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:06/04/2020 ರಂದು 6 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯ ಹುಣಸಿಹೊಳೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್.ಸಿ-118 4) ಶ್ರೀ ಬಸವರಾಜ ಸಿಪಿಸಿ-180 5) ಶ್ರೀ ಬಸಪ್ಪ ಸಿಪಿಸಿ-393 6) ಶ್ರೀ ರವಿಕುಮಾರ ಪಿಸಿ-376 7) ಶ್ರೀ ಪರಮೇಶ ಸಿಪಿಸಿ-142  8) ದಯಾನಂದ ಪಿ.ಸಿ 337 9)  ಮಂಜುನಾಥ ಸಿಪಿಸಿ-271 10) ದೇವಿಂದ್ರಪ್ಪ ಸಿಪಿಸಿ-184, 11) ಜಗದೀಶ ಸಿಪಿಸಿ-335 12) ಶ್ರೀ ಶರಣಪ್ಪ ಸಿಪಿಸಿ-224 13) ರವಿ ಪಿಸಿ-278 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ1) ಚಂದ್ರಶೇಖರತಂದೆ ಹಣಮಂತ್ರಾಯ ಬಡಿಗೇರ ವ|| 43 ವರ್ಷಜಾ|| ವಿಶ್ವಕರ್ಮ ಉ|| ಒಕ್ಕಲುತನ ಸಾ|| ಹುಣಸಿಹೊಳೇ 2) ಶ್ರೀ ಅಶೋಕ ತಂದೆ ಹಣಂತ್ರಾಯ ಬಡಿಗೇರ ವ|| 59 ವರ್ಷಜಾ|| ವಿಶ್ವಕರ್ಮ ಉ|| ಶಿಕ್ಷಕರು ಸಾ|| ಹುಣಸಿಹೊಳೆಇವರನ್ನು 6:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:20 ಪಿ.ಎಮ್ ಕ್ಕೆ ಠಾಣೆಯಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 7 ಪಿ.ಎಮ್ ಕ್ಕೆ ಹುಣಸಿಹೊಳೆ ಗ್ರಾಮದ ಬಸ್ ನಿಲ್ದಾಣದಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 7:10 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 09 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ1) ರಾಮಚಂದ್ರತಂದೆರಾಯಪ್ಪಗುಡಿಮನಿ ವ|| 52 ವರ್ಷಜಾ|| ಹೊಲೆಯ ಉ|| ಕೂಲಿ ಸಾ|| ಹುಣಸಿಹೊಳೆ ತಾ: ಸುರಪುರ  ಇವನ ಹತ್ತಿರ 550/- ರೂಗಳು ದೊರೆತವು 2) ಅಶ್ವಥರಾಮಗೌಡತಂದೆಅಯ್ಯಣ್ಣಗೌಡ ಪೊಲೀಸ್ ಪಾಟೀಲ್ ವ|| 50 ವರ್ಷಜಾ|| ಕುರುಬ ಉ|| ಒಕ್ಕಲುತನ ಸಾ|| ಹುಣಸಿಹೊಳೆ ತಾ|| ಸುರಪುರ ಇವನ ಹತ್ತಿರ 600/- ರೂಗಳು ದೊರೆತವು 3) ಪೂಜಪ್ಪತಂದೆ ಹಣಮಂತ್ರಾಯ ಮಲ್ಲಿಬಾವಿ ವ|| 60 ವರ್ಷಜಾ|| ಕುರುಬ ಉ|| ಕೂಲಿ ಸಾ|| ಹುಣಸಿಹೊಳೆ ತಾ|| ಸುರಪುರ ಇವನ ಹತ್ತಿರ 400/- ರೂಗಳು ದೊರೆತವು 4) ಅಪ್ಪಣ್ಣಗೌಡತಂದೆ ಭೀಮನಗೌಡ ಮಾಲಿಪಾಟೀಲ್ ವ|| 45 ವರ್ಷಜಾ|| ಲಿಂಗಾಯತ್ ಉ|| ಪಂಪ್ಆಪರೇಟರ್ ಸಾ|| ಹುಣಸಿಹೊಳ ತಾ|| ಸುರಪುರ ಇವನ ಹತ್ತಿರ 250/- ರೂಗಳು ದೊರೆತವು 5) ಭೀಮರಾಐತಂದೆ ನಾಗಪ್ಪ ವಗ್ಗದ್ ವ|| 50 ವರ್ಷಜಾ||ಕುರುಬ ಉ|| ಕೂಲಿ ಸಾ|| ಹುಣಸಿಹೊಳೆ ತಾ|ಸುರಪುರ ಇವನ ಹತ್ತಿರ 450/- ರೂಗಳು ದೊರೆತವ 6) ನಾಗನಗೌಡತಂದೆ ಬಾಲನಗೌಡ ಮಾಲಿಪಾಟೀಲ್ ವ|| 48 ವರ್ಷಜಾ|| ಲಿಂಗಾಯತ್ ಉ||ಕೂಲಿ ಸಾ|| ಹುಣಸಿಹೊಳೆ ಇವನ ಹತ್ತಿರ 300/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 1650/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 4200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನುಜೀಪಿನ ಲೈಟಿನ ಬೆಳಕಿನಲ್ಲಿ 7:10 ಪಿ.ಎಮ್ ದಿಂದ 8:10 ಪಿ.ಎಮ್ ವರೆಗೆಜೀಪ್ನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ06ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲುವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 90/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!