ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-09-2019
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 90/2019 ಕಲಂ. 143,147,148,323,324,354,504,506 ಸಂಗಡ 149 ಐಪಿಸಿ :-ದಿನಾಂಕ: 01-09-2019 ರಂದು ಮದ್ಯಾಹ್ನ 12-00 ಗಂಟೆಗೆ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಬಂದಪ್ಪ ಪಿಸಿ-383 ರವರು ನ್ಯಾಯಾಲಯದಿಂದ ಒಂದು ಖಾಸಗಿ ಪಿಯಾಧಿ ತಂದು ಹಾಜರುಪಡಿಸಿದ ಸಾರಂಶವೆನೆಂದರೆ ದಿನಾಂಕ: 17-07-2019 ರಂದು ರಾತ್ರಿ 07-00 ಗಂಟೆಗೆ ಕರಣಿಗಿ ಗ್ರಾಮದ ರಸ್ತೆಯ ಮೇಲೆ ಮನೆಗೆ ಹೋಗುತ್ತಿರುವಾಗ ಆರೋಪಿತರೆಲ್ಲರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಸಿರೆ ಸೇರಗು ಹಿಡಿದು ಜಗ್ಗಾಡಿ ಅವಮಾನ ಮಾಡಲು ಪ್ರತ್ನ ಮಾಡಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 91/2019 ಕಲಂ.143,147,148,447, 323,324,504,506 ಸಂಗಡ 149 ಐಪಿಸಿ :- ದಿನಾಂಕ: 01-09-2019 ರಂದು ಮದ್ಯಾಹ್ನ 02-30 ಗಂಟೆಗೆ ಪಿಯರ್ಾಧಿ ದಾರನಾದ ದೊಡ್ಡಸಿದ್ದಪ್ಪ ತಂದೆ ಸಿದ್ರಾಮಪ್ಪ ಮುಕಡೆಪ್ಪನೋರ ವ|| 28 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಕರಣಿಗಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ: 01-09-2019 ರಂದು ಬೆಳಿಗ್ಗೆ 09-00 ಗಂಟೆಗೆ ನಮ್ಮ ಕರಣಿಗಿ ಸಿಮಾಂತರದಲ್ಲಿ ನಮ್ಮ ಹೊಲದಲ್ಲಿ ಇರುವಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ನಮ್ಮ ಹೊದಲ್ಲಿ ಅಕ್ರಮವಾಗಿ ಬಂದು ಜೀವದ ಬೇದರಿಕೆ ಹಾಕಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡ ಗಟ್ಟ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
Hello There!If you like this article Share with your friend using