ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-08-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ 379 ಐಪಿಸಿ:-ದಿನಾಂಕ 03/08/2019 ರಂದು ರಾತ್ರಿ 08-30 ಗಂಟೆಗೆ ಫಿಯರ್ಾದಿ ಶ್ರೀ ನರಸಪ್ಪ ತಂದೆ ಚನ್ನಬಸಪ್ಪ ನಂದಬೋ ವಯಾ 31 ವರ್ಷ, ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ದಂಡಗುಂಡ ತಾ|| ಚಿತ್ತಾಪೂರ ಹಾ|| ವ|| ಆರ್.ವ್ಹಿ ಕಾಲೇಜ್ ಹತ್ತಿರ ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಆರ್.ವಿ ಕಾಲೇಜಿನಲ್ಲಿ ಪಿವೂನ್ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ಹೆಂಡತಿಯಾದ ಭಾರತಿ ಗಂಡ ನರಸಪ್ಪ ನಂದಬೋ ಇವರು ಎಸ್.ಬಿ.ಐ ಶಾಖೆ ಯಾದಗಿರಿಯಲ್ಲಿ ಖಾತೆ ಹೊಂದಿದ್ದು, ಖಾತೆ ನಂ 37343771141, ಅಂತಾ ಇರುತ್ತದೆ. ನಾವು ಸದರಿ ಖಾತೆಮೇಲೆ ಎ.ಟಿ.ಎಂ ಕಾಡರ್್ ಕೂಡ ಪಡೆದುಕೊಂಡಿರುತ್ತೇವೆ. ಎ.ಟಿ.ಎಂ ಕಾಡರ್್ದಿಂದ ನಾನು ಆಗಾಗ ಹಣ ಡ್ರಾ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ದಿನಾಂಕ 01/08/2019 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿಯ ಎ.ಟಿ.ಎಂ ಕಾಡರ್್ ತೆಗೆದುಕೊಂಡು ಚಿತ್ತಾಪೂರ ರಸ್ತೆಯಲ್ಲಿ ಇರುವ ಎಸ್.ಬಿ.ಐ ಎ.ಟಿ.ಎಂ ಗೆ ಹೋಗಿ, ಹೆಂಡತಿಯ ಖಾತೆಯಲ್ಲಿ ಇರುವ ಹಣವನ್ನು ಡ್ರಾ ಮಾಡುವಾಗ, ಎ.ಟಿ.ಎಂ ದಲ್ಲಿ ಹಣ ಬಾರದೇ ಇರುವುದ್ದರಿಂದ, ಅಲ್ಲಿದ್ದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ, ನಿನ್ನ ಎ.ಟಿ.ಎಂ ಕಾಡರ್್ ಕೊಡು ನಾನು ಹಣ ಡ್ರಾ ಮಾಡಿಕೊಡುತ್ತೇನೆ ಅಂತಾ ಹೇಳಿ ನನ್ನಿಂದ ನನ್ನ ಎ.ಟಿ.ಎಂ ಕಾಡರ್್ ತೆಗೆದುಕೊಂಡು 1000/ ರೂ|| ಹಣ ಡ್ರಾ ಮಾಡಿಕೊಟ್ಟನು. ಅಲ್ಲದೇ ಅವನು ಎ.ಟಿ.ಎಂ ಕಾಡರ್್ ಮರಳಿ ಕೊಟ್ಟಿರುತ್ತಾನೆ. ಅವನು ಕಾಡರ್್ ಕೋಡುವಾಗ ನನ್ನ ಕಾಡರ್್ ಕಳ್ಳತನ ಮಾಡಿ ತನ್ನಲ್ಲಿ ಇಟ್ಟುಕೊಂಡು ನನಗೆ ಗೊತ್ತಾಗದ ಹಾಗೆ ಬೇರೆ ಕಾಡರ್್ ಕೊಟ್ಟಿರುತ್ತಾನೆ. ಅದನ್ನು ನಾನು ನಂತರದಲ್ಲಿ ನೋಡಿಕೊಂಡಾಗ ಗೊತ್ತಾಗಿರುತ್ತದೆ. ನಂತರ ದಿನಾಂಕ 02/08/2019 ರಂದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ಮನೆಯಲ್ಲಿ ಇದ್ದಾಗ, ನನ್ನ ಮೊಬೈಲ್ ನಂ-7760568495 ನೇದ್ದಕ್ಕೆ ಪದೇ ಪದೇ ಮೆಸೇಜ್ ಬರುವುದು ನೋಡಿದಾಗ ನನ್ನ ಹೆಂಡತಿಯ ಖಾತೆಯಿಂದ ಹಣ ಡ್ರಾ ಆದ ಬಗ್ಗೆ ಮೆಜೇಸ್ ಬಂದಿರುವುದು ನನಗೆ ಗೊತ್ತಾಯಿತು. ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಬ್ಯಾಂಕಿಗೆ ಬಂದು ನನ್ನ ಹೆಂಡತಿಯ ಎ.ಟಿ.ಎಂ ಕಾಡರ್್ ಲಾಕ್ ಮಾಡಿಸಿದೆವು. ನಂತರ ದಿನಾಂಕ 02/8/2019 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಬ್ಯಾಂಕ್ ಮ್ಯಾನೇಜರಗೆ ಭೇಟಿಯಾಗಿ ನನ್ನ ಹೆಂಡತಿಯ ಖಾತೆಯನ್ನು ಪರಿಶೀಲಿಸಿ ನೋಡಿದಾಗ, ದಿನಾಂಕ 02/08/2019 ರಂದು ಒಂದೇ ದಿವಸ, 4000/ ರೂ||, 10,000/ ರೂ||, 6000/ ರೂ||, 20,000/ ರೂ||, 30,000/ ರೂ||, ಮತ್ತು 40,000/ ರೂಪಾಯಿಗಳು ಹೀಗೆ ಒಟ್ಟು 1,10,000=00 ರೂಪಾಯಿಗಳು ನನ್ನ ಹೆಂಡತಿಯ ಖಾತೆಯಿಂದ ಡ್ರಾ ಆದ ಬಗ್ಗೆ ಗೊತ್ತಾಗಿರುತ್ತದೆ. ಕಾರಣ ದಿನಾಂಕ 01/08/2019 ರಂದು ಅಂದಾಜು ಸಾಯಂಕಾಲ 06-00 ಗಂಟೆಯ ಸುಮಾರಿಗೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನಾನು ಹಣ ಡ್ರಾ ಮಾಡುವಾಗ ನನ್ನ ಹತ್ತಿರ ಇದ್ದ ಎ.ಟಿ.ಎಂ ಕಾಡರ್್ ನನಗೆ ಗೊತ್ತಿಲ್ಲದಂತೆ ಬದಲಾಯಿಸಿ, ದಿನಾಂಕ 02/08/2019 ರಂದು ನನ್ನ ಹೆಂಡತಿಯ ಎ.ಟಿ.ಎಂ ಕಾಡರ್್ ಉಪಯೋಗಮಾಡಿ ನಗದು ಹಣ 1,10,000=00 ರೂಪಾಯಿಗಳು ಡ್ರಾ ಹಾಗೂ ವಿವಿಧ ರೂಪದಲ್ಲಿ ಕಳ್ಳತನ ಮಾಡಿದ್ದು, ಅವನನ್ನು ಪತ್ತೆ ಮಾಡಿ, ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ. ಮುಂದೆ ನಾನು ನೋಡಿದಲ್ಲಿ ಅವನನ್ನು ಗುತರ್ಿಸುತ್ತೇನೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅದೆ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 64/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ: 420,418 ಐಪಿಸಿ ಮತ್ತು 37,51,63,65&69 ಕಾಫಿರೈಟ್ ಆಕ್-1957:- ದಿನಾಂಕ 03/08/2019 ರಂದು 8-30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಹ್ಮದ್ ಇರಫಾನ್ ತಂದೆ ಸೈಯದ್ ಅಬ್ಬಾಸ ಮುಜಾವರ ವ|| 45 ಜಾ|| ಮುಸ್ಲೀಂ ಉ|| ಯೂನಿಕ್ ಆಂಟಿಪೈರಸಿ ಸವರ್ಿಸ್ಸ ಸಾ|| ಬಿ,ವಿಂಗ್-503,ಛೆಡಾ ಅಮ್ರೀತ ಲೋಡಾ ಕಾಂಪ್ಲೆಕ್ಸ ಅಪೋಜಿಟ್ ರೇಲ್ವೆ ಟ್ರ್ಯಾಕ್ ಮೀರಾ ರೋಡ ಈಸ್ಟ್ ಠಾಣೆ ಮಹಾರಾಷ್ಟ್ರ-401107 ರವರು ಠಾಣೆಗೆ ಹಾಜರಾಗಿ ಕೆಂಭಾವಿ ಪಟ್ಟಣದ 1] ರಮೇಶ ಶೆಟ್ಟಿ ಸಿದ್ದೇಶ್ವರ ಕೇಬಲ್ ನೇಟ್ವರ್ಕ ಸಾ|| ಸಂಜೀವನಗರ ಕೆಂಭಾವಿ.2] ಮಹೇಶ ಯಾಳಗಿ ಸ್ಥಳೀಯ ಕೇಬಲ್ ಆಫರೇಟರ್ ಈ ಎರಡು ಜನರು ನಮ್ಮ ಸ್ಟಾರ ಇಂಡಿಯಾ ಕೇಬಲದ ಮೂಲಕ ಒಪ್ಪಂದದ ಮೇರೆಗೆ ನೆಟ್ವರ್ಕ ಪಡೆದುಕೊಂಡಿದ್ದು ಸದರಿ ಒಪ್ಪಂದ 24/12/2018 ಕ್ಕೆ ಮುಗಿದಿದ್ದು ಮುಂದೆ ಸದರ ಸ್ಟಾರ ಇಂಡಿಯಾ ಚಾನಲದವರ ಮೂಲಕ ಒಪ್ಪಂದ ಪಡೆಯದೇ ಸದರ ಸ್ಟಾರ ಇಂಡಿಯಾದ ನೆಟವರ್ಕವನ್ನು ಮೋಸಮಾಡಿ ತಮ್ಮ ಖಾಸಗಿ ಚಾನಲಗಳಿಗೆ ಬಳಸಿಕೊಂಡು ಸ್ಟಾರ್ ನೆಟ್ ವರ್ಕದಿಂದ ಪ್ರಸಾರವಾಗುವ ಎಲ್ಲಾ ಟಿವಿ ಚಾನಲಗಳನ್ನು ತನ್ನ ಎಲ್ಲಾ ಗ್ರಾಹಕರಿಗೆ ಪ್ರಸಾರ ಮಾಡಿ ಲಾಭ ಪಡೆದುಕೊಂಡಿದ್ದು ಅಲ್ಲದೇ ಸ್ಟಾರ್ ನೆಟ್ ವರ್ಕಗೆ ನಿಗದಿತ ಹಣವನ್ನು ಪಾವತಿ ಮಾಡದೇ ಲೈಸನ್ಸ ಅಗ್ರಿಮೆಂಟಿನ ನಿಭಂದನೆಗಳನ್ನು ಉಲ್ಲಂಘಿಸಿ ಸ್ಟಾರ್ ನೆಟ್ವಕರ್ಿಗೆ ಅಕ್ರಮ ನಷ್ಠವನ್ನುಂಟು ಮಾಡಿ ವಂಚಿಸಿರುವದಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 85/2019 ಕಲಂ: 420,418 ಐಪಿಸಿ ಮತ್ತು 37,51,63,65& 69 ಕಾಫಿರೈಟ್ ಆಕ್ಟ್-1957 ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
Hello There!If you like this article Share with your friend using