ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-03-2019

By blogger on ಸೋಮವಾರ, ಮಾರ್ಚ್ 11, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-03-2019 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ. 457 380 ಐಪಿಸಿ :- ಪ್ರಕರಣದ ಪಿಯರ್ಾದಿ ದಿನಾಂಕ: 09/03/2019 ತನ್ನ ಮನೆಯಲ್ಲಿ ಹೆಂಡತಿ ಮಕ್ಕಳೋಂದಿಗೆ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ ವೇಳೆಯಲ್ಲಿ ಯಾರೋ ಅಪರಚಿತ ಕಳ್ಳರು ಪಿಯರ್ಾದಿ ಮನೆಯೊಳಗೆ ಪ್ರವೇಶ ಮಾಡಿ ಮೇನ್ ಬಾಗಿಲು ತೆರದಿಟ್ಟ ಟ್ರೇಜರಿಯಲ್ಲಿ ಸಣ್ಣ ಸಣ್ಣ ಡ್ರಾದಲ್ಲಿಟ್ಟ ಹಣ 2,30,000-00 ರೂ ಹಣ ಹಾಗೂ ಪಿಯರ್ಾದಿ ಹೆಂಡತಿಯ ಬಂಗಾರದ ಎರಡು ನಕ್ಲೇಸಗಳೂ 30 ಗ್ರಾಂ, ಬಂಗಾರದ ಜುಮಕಿ 5 ಗ್ರಾಂ, 5 ಗ್ರಾಂ ಬಂಗಾರದ ಬೋರಮಾಳಗಳನ್ನು ಅವರ ಟ್ರೇಜರಿಯಲ್ಲಿಟ್ಟ ಡುಪ್ಲಿಕೇಟ್ ಕೀಲಿಗಳನ್ನು ಬಳಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಂಗಾರದ ಅಂದಾಜ ಕಿಮ್ಮತ್ತು 1,20,000-00 ರೂ ಹಾಗೂ ನಗದು ಹಣ 2,30,000-00 ರೂ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕು ಅಂತಾ ಇತ್ಯಾದಿ ಕೊಟ್ಟ ಲಿಖಿತ ಫಿರ್ಯಾದಿ ದೂರಿನ ಮೇಲಿಂದ ಮೇಲ್ಕಂಡ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ 87 ಕೆ.ಪಿ.ಯಾಕ್ಟ :- ದಿನಾಂಕ 10/03/2019 ರಂದು 2.00 ಪಿ.ಎಂಕ್ಕೆ ಶ್ರೀ ನಾಗರಾಜ.ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಪೂರ ನಗರದ ಫಿಲ್ಟರಬೆಡ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೆಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ 11 ಜನರು ಸಿಕ್ಕಿದ್ದು ಅವರ ಹೆಸರು 1)ನಿಂಗಪ್ಪ ತಂದೆ ಚಂದಪ್ಪ ಹಯ್ಯಾಳಕರ್ ವ|| 30 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗುತ್ತಿಪೇಠ ಶಹಾಪೂರ 2)ಮಲ್ಲಪ್ಪ ತಂದೆ ನಿಂಗಪ್ಪ ನಾಟಿಕಾರ ವ|| 32 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗುತ್ತಿಪೇಠ ಶಹಾಪೂರ 3)ಮಹಾಂತೇಶ ತಂದೆ ಶರಣಪ್ಪ ಭಂಡಾರಿ ವ|| 30 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಸಲಾದಪೂರ 4)ಸಿದ್ದಪ್ಪ ತಂದೆ ಮಲ್ಲಪ್ಪ ಕಂದಕೂರ ವ|| 40 ಜಾ|| ಕುರುಬರ ಉ|| ಒಕ್ಕಲುತನ ಸಾ|| ಇಂಗಳಗಿ 5)ಶಂಕರ ತಂದೆ ಭೀಮರಾಯ ಅಂಬಿಗೇರ ವ|| 30 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಫಿಲ್ಟರಬೆಡ್ ಶಹಾಪೂರ 6)ಅಲಮರಾಯ ತಂದೆ ಭೀಮರಾಯ ಮಲಘಾಣ ವ|| 35 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ 7)ರವಿ ತಂದೆ ರಾಮಚಂದ್ರ ಗೌಳಿ ವ|| 32 ಜಾ|| ಮರಾಠಿ ಉ|| ಕೂಲಿ ಸಾ|| ಜಾಲಗಾರ ಓಣಿ ಶಹಾಪೂರ 8)ಕಾಳಪ್ಪ ತಂದೆ ಶಿವಣ್ಣ ಸಾಲಿಮನಿ ವ|| 25 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗುತ್ತಿಪೇಠ ಶಹಾಪೂರ 9)ಶರಣಪ್ಪ ತಂದೆ ಹಣಮಂತ ದೊಡ್ಡಮನಿ ವ|| 44 ಜಾ|| ಮಾದಿಗ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 10)ಸಂಗಣ್ಣ ತಂದೆ ಭೀಮರಾಯ ಗಂಗನಾಳ ವ|| 35 ಜಾ|| ಕುರುಬರ ಉ|| ಕೂಲಿ ಸಾ|| ಹಳೇಪೇಠ ಶಹಾಪೂರ 11)ಯಲ್ಲಪ್ಪ ತಂದೆ ಭೀಮರಾಯ ಹಿರೇಕುರುಬರ ವ|| 30 ಜಾ|| ಕುರುಬರ ಉ|| ಕೂಲಿ ಸಾ|| ಫಿಲ್ಟರಬೆಡ್ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಅವರ ಹತ್ತಿರ 3460/- ರೂ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು, ಹಣ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 10/03/2019 ರಂದು 4.30 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 6.00 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 59/2019 ಕಲಂ 87 ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 60/2019.ಕಲಂ 279, ಐ.ಪಿ.ಸಿ. :- ದಿನಾಂಕ 10/03/2019 ರಂದು 17-40 ಗಂಟೆಗೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಎಂ,ಎಲ್,ಸಿ, ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 17-50 ಗಂಟೆಗೆ ಹೋಗಿ ಹಾಜರಿದ್ದ ಪಿಯರ್ಾದಿ ಶ್ರೀ ಶರಣಗೌಡ ತಂದೆ ಚಂದ್ರಶೇಖರ ಕುಪ್ಪಿ ವ|| 19 ಉ|| ವಿದ್ಯಾಥರ್ಿ ಜಾ|| ಲಿಂಗಾಯತರೆಡ್ಡಿ ಸಾ|| ಹುಣಸಗಿ ಇವರ ಪಿಯರ್ಾದಿ ಹೇಳಿಕೆಯನ್ನು 18-50 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 19-10 ಗಂಟೆಗೆ ಬಂದ ಸಾರಾಂಶ ವೆನೆಂದರೆ, ಇಂದು ದಿನಾಂಕ 10/03/2019 ರಂದು ಮದ್ಯಾಹ್ನ ಶಹಾಪೂರದಲ್ಲಿ ಕೆಲಸವಿದ್ದ ಪ್ರಯುಕ್ತವಾಗಿ ನಾನು ಮತ್ತು ನನ್ನ ಸಂಬದಿಕನಾದ ಭೀಮನಗೌಡ ತಂದೆ ದೇವಿಂದ್ರಪ್ಪ ದಿವಾನ ಸಾ|| ಯಾಳಗಿ ಇಬ್ಬರು ಕೂಡಿಕೊಂಡು ಭೀಮನಗೌಡನ ಹೀರೊ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ ಕೆಎ-53ಇಪಿ-4189 ಚೆಸ್ಸಿ ನಂ ಒಃಐಊಂ10ಅಉಉಊಈ49005 ನೇದ್ದರ ಮೇಲೆ ಯಾಳಗಿಯಿಂದ ಹೋರಟು ಸದರಿ ಮೋಟರ್ ಸೈಕಲ್ನ್ನು ಭೀಮನಗೌಡನು ನಡೆಸುತ್ತಿದ್ದನು, ಇಬ್ಬರು ಶಹಾಪೂರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಾದ ಹುಣಸಗಿಗೆ ಸದರಿ ಮೋಟರ್ ಸೈಕಲ್ ನಂ ಕೆಎ-53ಇಪಿ-4189 ಮೇಲೆ ಶಹಾಪೂರ ದಿಂದ 4-25 ಗಂಟೆ ಸುಮಾರಿಗೆ ಹೋರಟು ಸದರಿ ಮೋಟರ್ ಸೈಕಲ್ನ್ನು ಭೀಮನಗೌಡನು ನಡೆಸುತ್ತಿದ್ದನು, ನಾನು ಭೀಮನಗೌಡನ ಹಿಂದೆ ಮೋಟರ್ ಸೈಕಲ್ ಮೇಲೆ ಕುಳಿತುಕೊಂಡಿದ್ದೆನು. ಭೀಮನಗೌಡನು ಮೋಟರ್ ಸೈಕಲ್ನ್ನು ಶಹಾಪೂರ-ಸುರಪೂರ ಮುಖ್ಯ ರಸ್ತೆಯ ಮೇಲೆ ಹತ್ತಿಗುಡೂರ ಕೆ,ಇ,ಬಿ ಹತ್ತಿರ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು ಆಗ ನಾನು ನಿದಾನವಾಗಿ ಚಲಾಯಿಸುಅಂತ ಬೀಮನಗೌಡನಿಗೆ ಹೇಳಿದರು ಕೇಳದೆ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಒಮ್ಮಲೆ ಭ್ರಕ್ಹಾಕಿ ಎಡಗಡೆ ಕಟ್ಮಾಡಿದ್ದರಿಂದ ರಸ್ತೆಯ ಮೇಲೆ ಅಪಘಾತಮಾಡಿದ್ದರಿಂದ ರಸ್ತೆಯ ಪಕ್ಕಕ್ಕೆ ಇಬ್ಬರು ಮೋಟರ್ ಸೈಕಲ್ ಸಮೇತವಾಗಿ ಬಿದ್ದೆವು, ಸದರಿ ಅಪಘಾತದಲ್ಲಿ ಭಿಮನಗೌಡನಿಗೆ ಹಣೆಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯ, ತಲೆಗೆ ಭಾರಿ ಗುಪ್ತಗಾಯ, ಎಡಕಿವಿಯಿಂದ ರಕ್ತಬಂದಿದ್ದು, ಅಲ್ಲಲ್ಲಿ ತರಚಿದ ಗಾಯ ವಾಗಿರುತ್ತದೆ. ನನಗೆ ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಮೋಟರ್ ಸೈಕಲ್ ನಂ ಕೆಎ-53ಇಪಿ-4189 ನೇದ್ದು ಜಖಂ ಗೊಂಡಿರುತ್ತದೆ, ಸದರಿ ಅಪಘಾತವು ಸಾಯಂಕಾಲ 4-45 ಗಂಟೆಯ ಸುಮಾರಿಗೆ ಹತ್ತಿಗುಡೂರ ಕೆ,ಇ,ಬಿ, ಹತ್ತಿರ ಜರುಗಿರುತ್ತದೆ. ಆಗ ನಾನು 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೇನ್ಸ ಬಂದ ನಂತರ ಭಿಮನಗೌಡನಿಗೆ ಉಪಚಾರಕುರಿತು ಅಂಬುಲೇನ್ಸದಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೆರಿಕೆ ಮಾಡಿದೆನು. ನನಗೆ ಸಣ್ಣ ಪುಟ್ಟ ಗುಪ್ತ ಗಾಯವಾಗಿದ್ದರಿಂದ ಉಪಚಾರ ಮಾಡಿಕೊಂಡಿರುವದಿಲ್ಲಾ, ಕಾರಣ ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ನಂ ಕೆಎ-53ಇಪಿ-4189 ಚಾಲಕನಾದ ಭೀಮನಗೌಡ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 60/2019 ಕಲಂ 279, ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
       
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 66/2018 ಕಲಂ: 87 ಕೆ.ಪಿ.ಕಾಯ್ದೆ :- ದಿನಾಂಕ:10-03-2019 ರಂದು 7 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 14 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:10/03/2019 ರಂದು 3-45 ಪಿ.ಎಮ್.ಕ್ಕೆಠಾಣೆಯಲ್ಲಿದ್ದಾಗಖಚಿತವಾದ ಮಾಹಿತಿ ಬಾತ್ಮಿ ಬಂದಿದ್ದೆನೆಂದರೆರುಕ್ಮಾಪೂರ ಸೀಮಾಂತರ ಬಂಡಾರಿತೊಟಕ್ಕೆ ಹೋಗುವ ಸಾರ್ವಜನಿಕರಸ್ತೆಯ ಮಾರ್ಗ ಮಧ್ಯದಲ್ಲಿ  ಕೆಲವು ಜನರು  ಕೋಳಿ ಪಂದ್ಯದಲ್ಲಿ ಹಣವನ್ನು ಪಣಕ್ಕಿಟ್ಟುಜೂಜಾಟಆಡುತ್ತಿದ್ದಾರೆಅಂತಾ ಮಾಹಿತಿ ಬಂದ ಮೇರೆಗೆ  ಸಿಬ್ಬಂಧಿ ಹಾಗೂ ಪಂಚರೊಂದಿಗೆ 4-45 ಪಿ.ಎಮ್.ಕ್ಕೆಒಮ್ಮೆಲೆಅವರ ಮೇಲೆ ದಾಳಿಮಾಡಲಾಗಿ ಒಟ್ಟು 14 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ1) ಮಲ್ಲಿಕಾಜರ್ುನತಂದೆ ಸೂಗಪ್ಪ ಚಳ್ಳಿಗಿಡ ವಯಾ:28 ವರ್ಷಜಾತಿ:ಕಬ್ಬಲಿಗ ಉ:ಮೀನುಗಾರ ಸಾ:ಬೋವಿಗಲ್ಲಿ ಸುರಪುರಅಂತ ತಿಳಿಸಿದ್ದು ಆತನಅಂಗಶೋಧನೆ ಮಾಡಲಾಗಿ ಹತ್ತಿರ 200/- ನಗದು ಹಣ ಸಿಕ್ಕಿದ್ದು 2) ಮಂಜುನಾಥತಂದೆತಿಮ್ಮಣ್ಣ ಅಂಜುಳ ವಯಾ:25 ಜಾ:ಬೇಡರ ಉ:ಕುರಿಕಾಯುವದು ಸಾ:ಕನರ್ಾಳ ಆತನ ಹತ್ತಿರ 160/- ನಗದು ಹಣ ಸಿಕ್ಕಿದ್ದು 3) ಶಿವಪ್ಪ ತಂದೆದ್ಯಾವಪ್ಪ ಬಿರಾದಾರ ವಯಾ:32 ವರ್ಷಜಾತಿ:ಬೇಡರ ಉ:ಒಕ್ಕಲುತನ ಸಾ:ಚೌಡೇಶ್ವರಹಾಳ  ಆತನ ಹತ್ತಿರ 220/- ನಗದು ಹಣ ಸಿಕ್ಕಿದ್ದು 4) ಬಸವರಾಜತಂದೆ ಹಣಮಂತ್ರಾಯ ಮಡಿವಾಳ ವಯಾ:36 ಜಾತಿ:ಮಡಿವಾಳ ಉ:ಕೂಲಿ ಸಾ:ಚೌಡೇಶ್ವರಿಹಾಳ  ಈತನ ಹತ್ತಿರ 240/- ನಗದು ಹಣ ಸಿಕ್ಕಿದ್ದು 5) ದೇವರಾಜತಂದೆ ಶಿವಮಾನಪ್ಪ  ಕಡಗುಡ್ಡಾ ವಯಾ:25 ವರ್ಷಜಾತಿ:ಬೇಡರ ಉ:ಒಕ್ಕಲುತನ ಸಾ:ಕನರ್ಾಳ ಈತನ ಹತ್ತಿರ 200/- ನಗದು ಹಣ ಸಿಕ್ಕಿದ್ದು 6) ಬೀಮಣ್ಣತಂದೆ ಶಿವಲಿಂಗಪ್ಪ ಸುರಪೂರ ವಯಾ:26 ವರ್ಷಜಾತಿ:ಕುರುಬರ ಉ:ಗೌಂಡಿ ಸಾ:ದಿವಳಗುಡ್ಡಾ  ಈತನ ಹತ್ತಿರ 140/- ನಗದು ಹಣ ಸಿಕ್ಕಿದ್ದು 7) ರಾಜುತಂದೆ ಹಣಮಂತ ಉಳ್ಳಾಗಡ್ಡಿ ವಯಾ:39 ವರ್ಷಜಾತಿ:ಕಬ್ಬಲಿಗ ಉ:ಮೀನುಗಾರ ಸಾ:ಬೋವಿಗಲ್ಲಿ ಸುರಪುರಈತನ ಹತ್ತಿರ 220/- ನಗದು ಹಣ ಸಿಕ್ಕಿದ್ದು 8) ಬಸವರಾಜತಂದೆ ಬಸಣ್ಣ ಪರಮೇರ ವಯಾ:25 ವರ್ಷಜಾತಿ:ಬೇಡರ ಸಾ:ಲಿಂಗದಳ್ಳಿ 260/- ನಗದು ಹಣ ಸಿಕ್ಕಿದ್ದು 9) ಲಚಮಯ್ಯಾತಂದೆ ಮರೆಪ್ಪ ಪೋಲಿಸ್ ಪಾಟೀಲ ವಯಾ:32 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಿಂಗದಳ್ಳಿ  ಈತನ ಹತ್ತಿರ ರೂ.180/- ನಗದು ಹಣಇರುತ್ತದೆ. 10) ರಾಮಣ್ಣತಂದೆಕಂಠೇಪ್ಪಕರಿಗುಡ್ಡಾ ವಯಾ:52 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಚೌಡೇಶ್ವರಹಾಳ  ಅಂತಾ ತಿಳಿಸಿದ್ದು ಈತನ ಹತ್ತಿರರೂ. 140/- ನಗದು ಹಣಇರುತ್ತದೆ. 11) ಹಣಮಂತತಂದೆದೊಡ್ಡ ಸಾಯಬಣ್ಣ ಹೇಳವರ ವಯಾ:45 ವರ್ಷ ಉ:ಕೂಲಿ ಸಾ:ಸತ್ಯಂಪೇಠಈತನ ಹತ್ತಿರ ರೂ.280/- ನಗದು ಹಣಇರುತ್ತದೆ. 12) ಹಣಮಂತತಂದೆ ಲಚಮಣ್ಣ ಹೇಳವರ ವಯಾ:35 ವರ್ಷಜಾತಿ:ಹೇಳವರ ಉ:ಕೂಲಿ ಸಾ:ಸತ್ಯಂಪೇಠಈತನ ಹತ್ತಿರ ರೂ.120/- ನಗದು ಹಣಇರುತ್ತದೆ. 13) ದೇವಪ್ಪತಂದೆ ಹಣಮಂತ ಆಳೇರ ವಯಾ:34 ವರ್ಷಜಾತಿ:ಕಬ್ಬಲಿಗ ಉ:ಒಕ್ಕಲುತನಸಾ:ಕವಡಿಮಟ್ಟಿ  ಈತನ ಹತ್ತಿರ ರೂ.140/- ನಗದು ಹಣಇರುತ್ತದೆ 14) ಭೀಮಣ್ಣತಂದೆ ನಿಂಗಪ್ಪಚಿಗರಿ ವಯಾ:25 ಜಾತಿ:ಮಾದಿಗ ಉ:ಕೂಲಿ ಸಾ:ರುಕ್ಮಾಪೂರಈತನ ಹತ್ತಿರ ರೂ.100/- ನಗದು ಹಣಇರುತ್ತದೆ ಹೀಗೆ ಒಟ್ಟು ನಗದು ಹಣ 2600=00 ಹಾಗೂ ಕಣದಲ್ಲಿ 6 ಹುಂಜಗಳು ಇದ್ದು ಅವುಗಳ ಅ.ಕಿ.1200/-ರೂಆಗುತ್ತದೆ. 1) ಒಂದು ಸ್ಪೆಂಡರ ಪ್ಲಸ್  ಮೊಟಾರ ಸೈಕಲ್ ನಂ ಕೆಎ-36 ಎಲ್-1391 ಅ.ಕಿ.10000/-ರೂ. 2) ಒಂದು ಹುಂಡಾ ಸೈನ್ ಮೊಟಾರ ಸೈಕಲ್ ನಂ ಕೆಎ-33 ವಿ-1118 ಅ.ಕಿ. 10000/-ರೂ.3) ಒಂದು ಹಿರೊ ಸ್ಪೆಂಡರ್ ಪ್ರೋ ಮೊಟಾರ ಸೈಕಲ್ ನಂ. ಕೆಎ-33 ಆರ್.7028 ಅ.ಕಿ.5000/-ರೂ.4) ಒಂದು ಪ್ಯಾಶನ್ ಪ್ರೋ ಮೊಟಾರ ಸೈಕಲ್ ನಂ.ಕೆಎ-33 ಆರ್-5087 ಅ.ಕಿ.10000/-ರೂ. 5) ಒಂದು ಹಿರೋ ಹುಂಡಾ ಸ್ಪ್ಲೆಂಡರ ಮೊಟಾರ ಸೈಕಲ್ ನಂ ಕೆಎ-36 ಎಕ್ಷ್-4860 ಅ.ಕಿ.5000/-ರೂ. 6) ಒಂದು ಸ್ಪೆಂಡರ್ರೆಡ್ಕಲರ ಮೊಟಾರ ಸೈಕಲ್ ನಂ.ಕೆಎ-33 ಜೆ-5736 ಅ.ಕಿ.10000/-ರೂ.7) ಒಂದು ಸ್ಪೆಂಡರ್ ಸಿಲವರ್ ಬಣ್ಣದ ಮೊಟಾರ ಸೈಕಲ್ ನಂ. ಕೆಎ-33 ಕ್ಯೂ-9821 ಅ.ಕಿ.5000/-ರೂ. 8) ಒಂದು ಪ್ಯಾಸನ್ ಪ್ರೋ ಮೊಟಾರ ಸೈಕಲ್ ನಂ.ಕೆಎ-33 ಜೆ-9187 ಅ.ಕಿ.5000/-ರೂ. ಸದರಿಯವರೆಲ್ಲರ ಹತ್ತಿರಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 2600=00 ರೂಪಾಯಿಗಳನ್ನು, ಮತ್ತು 6 ಹುಂಜಗಳು ಅ,ಕಿ 1200=00 ಮತ್ತು 8 ಮೊಟಾರ ಸೈಕಲ್ಗಳು ಅ.ಕಿ.60,000/-ರೂಗಳು ಹೀಗೆ ಒಟ್ಟು 63800=00 ರೂ ನೇದ್ದವುಗಳನ್ನು ಪಂಚರ ಸಮಕ್ಷಮಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 4-45 ಪಿ.ಎಮ್.ದಿಂದ 5-45 ಪಿ.ಎಮ್.ದ ವರೆಗೆ ಮಾಡಿ 14 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ  ವರದಿ ನಿಡಿದ್ದುಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 65/2019 ಕಲಂ 32,34 ಕನರ್ಾಟಕ ಅಭಕಾರಿ ಕಾಯ್ದೆ 1965:- ದಿನಾಂಕ: 10/03/2019 ರಂದು 3-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಆರೋಪಿತನೊಂದಿಗೆ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:10/03/2019 ರಂದು 1-45 ಪಿ.ಎಂ.ಕ್ಕೆ ಚೌಡೇಶ್ವರಾಳ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮಲ್ಲಿಕಾಜರ್ುನ ತಂದೆ ಶಿವಣ್ಣ ಅಂಬಿಗೇರ ವಯಾ:25 ವರ್ಷ ಉ:ಒಕ್ಕಲುತನ ಜಾತಿ: ಕಬ್ಬಲಿಗ ಸಾ:ಚೌಡೇಶ್ವರಹಾಳ ಈತನು ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ  ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 90 ಎಮ್ಎಲ್ನ 52 ಓರಿಜನಲ್ ಚಾಯಿಸ್ ಡಿಲಕ್ಷ ವಿಸ್ಕಿ ಪೌಚಗಳಿದ್ದು ಪ್ರತಿಯೊಂದಕ್ಕೆ 30.32=00 ರೂಗಳಿದ್ದು ಹೀಗೆ ಒಟ್ಟು 4680/- ಎಮ್ಎಲ್ ಮಧ್ಯವಿದ್ದು ಅದರ  ಒಟ್ಟು ಅ.ಕಿ 1576.64/-ರೂಗಳು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!