Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 58/2018 ಕಲಂ 279, 337, 338 ಐಪಿಸಿ ;- ದಿನಾಂಕ 19/08/2018 ರಂದು ಬೆಳಿಗ್ಗೆ 5 ಎ.ಎಂ.ಕ್ಕೆ ಫಿಯರ್ಾದಿ ಹಾಗೂ ಗಾಯಾಳು ದಾರರು ತಮ್ಮ ಹೊರುಂಚಾ ಗ್ರಾಮದಿಂದ ಯಾದಗಿರಿಗೆ ಆಟೋ ಟಂ,ಟಂ ನಂಬರ ನಂ. ಕೆಎ33, ಎ-8298 ನೇದ್ದರಲ್ಲಿ ಕುಳಿತುಕೊಂಡು ಬರುವಾಗ ಸಮಯ 6 ಎ.ಎಂ.ಕ್ಕೆ ಯಾದಗಿರಿ ನಗರದ ಅಂಬೇಡ್ಕರ್ ನಗರ- ಶಾಸ್ತ್ರಿ ವೃತ್ತದ ಮುಖ್ಯ ರಸ್ತೆ ಮೇಲೆ ಬರುವ ಲುಂಬಿನಿ ಗಾರ್ಡನ್ ಕ್ರಾಸ್ ಹತ್ತಿರ ಆಟೋ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರಸ್ತೆ ಮೇಲೆ ಒಮ್ಮೊಲೆ ಹಂದಿಯು ಅಡ್ಡ ಬಂದಾಗ ಆಟೋಕ್ಕೆ ಒಮ್ಮೊಲೆ ಬ್ರೇಕ್ ಹಾಕಿದಾಗ ಆಟೋವು ಸ್ಕಿಡ್ ಆಗಿ ಅಪಗಾತವಾಗಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಎಡಗಾಲಿನ ಮೊಣಕಾಲಿನ ಕೆಳಗೆ ಬಾರೀ ರಕ್ತಗಾಯವಾಗಿ ಮುರಿದಿದ್ದು ಅಲ್ಲದೇ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಇತರರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು ಸದರಿ ಅಪಘಾತವು ಆಟೋ ನಂಬರ ಕೆಎ-33, ಎ-8298 ನೇದ್ದರ ಚಾಲಕ ಸಾಬಣ್ಣ ಈತನ ನಿರ್ಲಕ್ಷ್ಯತನದಿಂದ ಜರುಗಿದು ್ದ ಮುಂದಿನ ಕ್ರಮ ಜರುಗಿಸುವ ಬಗ್ಗೆ ನೀಡಿದ ಫಿಯರ್ಾದಿ ಇರುತ್ತದೆ
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 166/2018 ಕಲಂ 279.338. ಐ ಪಿ ಸಿ ;- ದಿನಾಂಕ 19-08-2018 ರಂದು 6-30 ಎ ಎಂ ಕ್ಕೆ ಸರಕಾರಿ ಆಶ್ಪತ್ರೆ ಸೈದಾಪೂರದಿಂದ ಅರ್.ಟಿ.ಎ ಅಂತಾ ಎಮ್.ಎಲ್.ಸಿ. ವಸೂಲಾಗಿದ್ದು. ಸದರಿ ಎಮ್.ಎಲ್.ಸಿ ಆದಾರದ ಮೇಲಿಂದ ಸೈದಾಪೂರ ಸರಕಾರಿ ಆಸ್ಪತ್ರಗೆ ಬೇಟಿ ನೀಡಿ ಗಾಯಾಳೂ ಮಾತಾಡುವ ಸ್ಥತಿಯಲ್ಲಿ ಇರದ ಕಾರಣ ಗಾಯಾಳು ಸಂಬಂದಿಯಾದ.ಶ್ರೀ ಮೈಬೂಬಪಟೇಲ ತಂದೆ ಹುಸೇನ ಪಟೇಲ್ ವಯಾ|| 47 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಮದ್ವಾರ ತಾ|| ಗುರುಮಟ್ಕಲ ಜಿಲ್ಲಾ|| ಯಾದಗಿರಿ. ಇವರ ಹೇಳಿಕೆ ಪಿಯರ್ಾದಿಯನ್ನು ಪಡೆದುಕೊಂಡಿದ್ದು ಸದರಿ ಪಿಯರ್ಾದಿ ಹೇಳಿಕೆ ಈ ರೀತಿಯಾಗಿದ್ದು.
ನಾನು ಇಂದು ದಿನಾಂಕ 19-08-2018 ರಂದು ಬೆಳೆಗ್ಗೆ 6-15 ಗಂಟೆಯ ಸುಮಾರಿಗೆ ನಾನು ನಮ್ಮೂರಲ್ಲಿ ಇರುವಾಗ ನನಗೆ ನಮ್ಮೂರ ರಪೀಕ್ ತಂದೆ ಖಾಸಿಂ ಪಟೇಲ್ ಇವರು ದೂರವಾಣಿ ಮೂಲಕ ಕರೆಮಾಡಿ ತಿಳಿಸಿದ್ದೇನಂದರೆ. ಇಂದು ದಿನಾಂಕ 19-08-2018 ರಂದು ಬೆಳೆಗ್ಗೆ ನಾನು ನಮ್ಮ ತಾಯಿ ಇಮಾಮಬೀ ಇವರು ಪುನಾಕ್ಕೆ ಹೋಗುತ್ತಿದ್ದ ಕಾರಣ ನನ್ನ ತಾಯಿಯನ್ನು ಬಿಡಲು ಸೈಕಲ ಮೊಟಾರ ನಂ ಕೆಎ-22-ಕ್ಯೂ-9342 ನೇದ್ದರ ಮೇಲೆ ಹೊರಟಿದ್ದು. ನಾನು ಗಾಡಿಯನ್ನು ಚಲಾಯಿಸುತ್ತಿದ್ದೆ ನನ್ನ ತಾಯಿ ಇಂದೆ ಕುಳಿತಿದ್ದಳು.ಇಂದು ಬೆಳೆಗ್ಗೆ 5-50 ಗಂಟೆಯ ಸುಮಾರಿಗೆ ಕೂಡ್ಲೂರ ಕ್ರಾಸದ ಹತ್ತಿರ ವೇಗವಾಗಿ ಹೋಗುತ್ತಿದ್ದಾಗ ಕ್ರಾಸದಲ್ಲಿ ಜಂಪಿನಲ್ಲಿ ನನ್ನ ತಾಯಿ ಕೆಳಗೆ ಬಿದ್ದಿದ್ದು. ಇದರಿಂದ ನನ್ನ ತಾಯಿಗೆ ತಲೆಗೆ ಬಾರೀ ರಕ್ತಗಾಯವಾಗಿದೆ.ಹೊಟ್ಟೆಗೆ ತರಚಿದ ಗಾಯ ಕೈಗೆ ತರಚಿದ ಗಾಯ ಮತ್ತು ಕಾಲಿಗೆ ತರಚಿದ ಗಾಯಗಳು ಆಗಿದೆ ಬರ್ರಿ ಅಂತಾ ತಿಳಿಸಿದ ಕಾರಣ ನಾನು ಸೈದಾಪೂರ ಸರಕಾರಿ ಆಸ್ಪತ್ರೆಗೆ ಇಂದು ಬೆಳೆಗ್ಗೆ 6-30 ಗಂಟೆಯ ಸುಮಾರಿಗೆ ಬಂದು ನೋಡಲು ಇಮಾಮಬೀ ಇವರಿಗೆ ತಾಯಿಗೆ ತಲೆಗೆ ಬಾರೀ ರಕ್ತಗಾಯವಾಗಿದೆ.ಹೊಟ್ಟೆಗೆ ತರಚಿದ ಗಾಯ ಕೈಗೆ ತರಚಿದ ಗಾಯ ಮತ್ತು ಕಾಲಿಗೆ ತರಚಿದ ಗಾಯಗಳು ಆಗಿದ್ದು. ಅವಳು ಸರಿಯಾಗಿ ಮಾತನಾಡುತ್ತಿರಲಿಲ್ಲಾ. ಸದರಿ ಘಟನೆಗೆ ಕಾರಣವೇನಂದರೆ ನಮ್ಮೂರ ರಪೀಕ್ ತಂದೆ ಖಾಸಿಂ ಪಟೇಲ್ ಇವರು ತನ್ನ ಸೈಕಲ ಮೊಟಾರ ನಂ ಕೆಎ-22-ಕ್ಯೂ-9342 ನೇದ್ದರ ಮೇಲೆ ತನ್ನ ತಾಯಿಯನ್ನು ಹಿಂದೆ ಕೂಡಿಸಿಕೊಂಡು ದಿನಾಂಕ 19-08-2018 ರಂದು ಬೆಳೆಗ್ಗೆ 5-50 ಗಂಟೆಯ ಸುಮಾರಿಗೆ ತನ್ನ ಸೈಕಲ ಮೊಟಾರನ್ನು ಅತೀ ವೇಗ ಹಾಗು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಜಂಪಿನಲ್ಲಿ ಗಾಡಿ ಸ್ಕಿಡ್ಡಾಗಿಬಿದ್ದಿದ್ದರಿಂದ ಇಮಾಮಬೀ ಇವರಿಗೆ ಗಾಯಗಳು ಆಗಿದ್ದು ವಾಹನ ಮತ್ತು ಚಾಲಕ ರಪೀಕ್ ತಂದೆ ಖಾಸಿಂ ಪಟೇಲ್ ಇವರ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿಕೆ ಪಿಯರ್ಾದಿ ಸಾರಾಂಶಧ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 166/2018 ಕಲಂ 279.338. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 310/2018 ಕಲಂ: 87 ಕನರ್ಾಟಕ ಪೊಲೀಸ್ ಆಕ್ಟ್ 1963;- ದಿನಾಂಕ: 19/08/2018 ರಂದು 2-30 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು 12 ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 12-00 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಆಲ್ದಾಳ ಗ್ರಾಮದಲ್ಲಿರುವ ಮರೆಮ್ಮ ದೇವಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ. 176, 105 ಪಿ.ಸಿ 235,278,218,175,372,376,393,271 ಹಾಗು ಇಬ್ಬರೂ ಪಂಚರೊಂದಿಗೆ ಆಲ್ದಾಳ ಗ್ರಾಮಕ್ಕೆ ಹೋಗಿ ಮುಖ್ಯ ರಸ್ತೆಯ ಮೇಲೆ ಜೀಪ್ ನಿಲ್ಲಿಸಿ ಎಲ್ಲರೂ ಇಳಿದು ಸ್ವಲ್ಪ ನಡೆದುಕೊಂಡು ಹೋಗಿ ದೇವಸ್ಥಾನದ ಪಕ್ಕದಲ್ಲಿರುವ ಬಸಪ್ಪ ಪೂಜಾರಿ ಎಂಬುವವರ ಮನೆಯ ಗೋಡೆಗೆ ಮರೆಯಾಗಿ ನಿಂತು ನೋಡಿ ಆರೋಪಿತರು ದುಂಡಾಗಿ ಕುಳಿತು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ 12 ಜನ ಆರೋಪಿತರಿಗೆ ಹಿಡಿದು, ಅವರಿಂದ ಜೂಜಾಟಕ್ಕೆ ಬಳಿಸಿದ 14,600/-ರೂಪಾಯಿಗಳು ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ನೀಡಿದ್ದರಿಂದ ಠಾಣೆ ಗುನ್ನೆ ನಂಬರ 310/2018 ಕಲಂ. 87 ಕೆ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ 383/2018 ಕಲಂ: 447.354.504.506.ಸಂ.34 ಐಪಿಸಿ ;- ದಿನಾಂಕ 19/08/2018 ರಂದು ಮದ್ಹಾನ 2.30 ಗಂಟೆ ಸುಮಾರಿಗೆ ಪಿಯರ್ಾದಿ ಶ್ರೀ ಅಮಲಪ್ಪ ತಂದೆ ಅಡಿವೆಪ್ಪ ಹೊತಪೇಟ ವ|| 42 ಜಾ|| ಮಾದಿಗ ಉ|| ಕುಲ ಕಸುಬು ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ ಹಾ|| ವ|| ಸಂಜೀವನಗರ ಕಲಬುಗರ್ಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಸಂಜೀವ ನಗರ ಕಲಬುಗರ್ಿಯಲ್ಲಿ ಕುಲ ಕಸುಬು ಮಾಡಿಕೊಂಡು ವಾಶಿಸುತ್ತಿರುತ್ತೆನೆ. ನನ್ನದು ಹಳಿಸಗರ ಶಹಾಪೂರದ ಸಿಮಾಂತರದಲ್ಲಿ 4 ಎಕರೆ ಜಮೀನು ಇದ್ದು ಆ ಜಮೀನನ್ನು ನಾನು ಬಾಡಿಗೆ ಟ್ರ್ಯಾಕ್ಟರದಿಂದ ಗಳೆಹೋಡೆದು ಈಗ ಕೆಲವು ದಿನಗಳ ನಂತರ ಕವಳಿ ನಾಟಿ ಮಾಡಬೆಕೆಂದು ತಯ್ಯಾರಿ ಮಾಡಿಕೊಂಡಿದ್ದೇನು, ಒಂದು ವಾರದ ಹಿಂದೆ ಕೆನಾಲ ನೀರು ಬಿಟ್ಟಿದ್ದನ್ನು ತಿಳಿದುಕೊಂಡು ಇಂದು ಅಥವಾ ನಾಳೆ ನಮ್ಮ ಜಮೀನಿನಲ್ಲಿ ಕವಳಿ ನಾಟಿ ಮಾಡಿದರಾಯಿತು ಅಂತ ಇದ್ದೆನು. ಹೀಗಿರುವಾಗ ಇಂದು ದಿನಾಂಕ: 19/08/2018 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ನಮ್ಮ ತಮ್ಮನಾದ ಮರೆಪ್ಪ ತಂ. ಅಡಿವೆಪ್ಪ ಹೊತಪೇಟ ಸಾ|| ಹಳಿಸಗರ ಶಹಾಪೂರ ಈತನು ನನಗೆ ಪೋನ ಮೂಲಕ ವಿಷಯ ತಿಳಿಸಿದ್ದೇನೆಂದರೆ ಹಾಲಭಾವಿ ರೋಡಿನ ಹತ್ತಿರ ಇರುವ ನಿಮ್ಮ ಹೊಲದಲ್ಲಿ ನಮ್ಮೂರ ನಮ್ಮ ಜಾತಿಯವರಾದ ಮಲ್ಲಪ್ಪ ತಂದೆ ಹಣಮಂತ ಕಟ್ಟಿಮನಿ, ಚಂದ್ರು ತಂ. ಮಲ್ಲಪ್ಪ ಕಟ್ಟಿಮನಿ ಸಾ|| ಹಳಿಸಗರ ಶಹಾಪೂರ ಇವರಿಬ್ಬರೂ ಕೂಡಿ ಹೊಲದಲ್ಲಿ ಕವಳಿ ನಾಟಿ ಮಾಡುತ್ತಿದ್ದಾರೆ ಅಂತ ತಿಳಿಸಿದನು ಕೂಡಲೆ ನಾನು ಮತ್ತು ನನ್ನ ಹೆಂಡತಿ ಕಮಲಾಬಾಯಿ ಇಬ್ಬರೂ ಕೂಡಿ ಶಹಾಪೂರಕ್ಕೆ ಬಂದು ನಮ್ಮ ಹೊಲಕ್ಕೆ ಮದ್ಹಾನ 1.30 ಗಂಟೆಗೆ ಹೋಗಿ ನೋಡಲಾಗಿ ಈ ಮೇಲಿನ ಇಬ್ಬರು ನನ್ನ ಹೊಲ ಸವರ್ೆ ನಂ 583 ರಲ್ಲಿ ಅಕ್ರಮವಾಗಿ ನಮ್ಮ ಹೊಲದಲ್ಲಿ ಬಂದು ಕವಳಿ ನಾಟಿ ಮಾಡುತ್ತಿದ್ದರು ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಅವರಿಬ್ಬರಿಗೆ ಯಾಕೆ ನೀವು ನಮ್ಮ ಹೊಲದಲ್ಲಿ ಬಂದು ಕವಳಿ ಹಚ್ಚುತ್ತಿದ್ದಿರಿ ಇದು ನಮ್ಮ ಹೊಲ ಇದೆ ಅಂತ ಅಂದಾಗ ಮಲ್ಲಪ್ಪ ಮತ್ತು ಆತನ ಮಗ ಚಂದ್ರು ಇವರು ನಿಮ್ಮ ಬಾಜು ಹೊಲದವನು ನಮಗೆ ಎಲ್ಲಾ ಜಮೀನು ಮಾರಿ ಹೋಗಿದ್ದಾರೆ ಅದಕ್ಕೆ ನೀನು ಕೂಡಾ ಈ ಜಮೀನು ನಾವು ಹೆಳಿದಷ್ಟಕ್ಕೆ ಕೊಟ್ಟು ಹೋಗು ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದನು ಆಗ ನಾನು ಮತ್ತು ನನ್ನ ಹೆಂಡತಿ ನಾವು ನಿಮಗೆ ಹೊಲ ಮಾರುವುದಿಲ್ಲ ನೀವೇಕೆ ನಮ್ಮ ಹೊಲದಲ್ಲಿ ಬಂದಿದ್ದಿರಿ ಅಂತ ಅಂದು ನಮ್ಮ ಹೊಲದಲ್ಲಿ ಕವಳಿ ನಾಟಿ ಮಾಡುವದನ್ನು ತಡೆಯಲು ಹೋದಾಗ ಮಲ್ಲಪ್ಪ ಮತ್ತು ಚಂದ್ರು ಇಬ್ಬರು ನನಗೆ ತಳ್ಳಿ ನನ್ನ ಹೆಂಡತಿಯ ಕೈ ಮತ್ತು ಸೀರೆ ಸೆರಗು ಹಿಡಿದು ಜಗ್ಗಾಡಿದರು ನಾನು ಬಿಡಿಸಲು ಹೋದಾಗ ಚಂದ್ರು ಈತನು ನನಗೆ ಜೋರಾಗಿ ದಬ್ಬಿ ಮತ್ತು ಅವಾಚ್ಯವಾಗಿ ಬೋಸಡಿಮಗೆನ ಹಾದರಗಿತ್ತಿ ರಂಡಿಮಗನೆ ಅಂತ ಬೈಯುತ್ತಿದ್ದಾಗ ಅಲ್ಲೆ ದನಕಾಯಲು ಬಂದಿದ್ದ ನಮ್ಮ ತಮ್ಮ ಮರೆಪ್ಪ ಮತ್ತು ನಮ್ಮ ಅಣ್ಣ ಹೆಂಡತಿ ದೇವಕ್ಕಿ ಗಂ. ಖಂಡಪ್ಪ ಹೋತಪೇಟ ಸಾ|| ಹಳಿಸಗರ ಇಬ್ಬರೂಬಂದು ಜಗಳ ಬಿಡಿಸಿದರು ನಂತರ ಮಲ್ಲಪ್ಪ ಮತ್ತು ಚಂದ್ರು ಇಬ್ಬರೂ ಇನ್ನೊಮ್ಮೆ ನನಗೆ ಮತ್ತು ನನ್ನ ಹೆಂಡತಿಗೆ ಈ ಹೊಲದಲ್ಲಿ ಕಾಲು ಇಟ್ಟರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಭಯ ಹಾಕಿದರು. ಕಾರಣ ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ಕವಳಿ ನಾಟಿ ಮಾಡುತ್ತಿದ್ದಾಗ ಕೇಳಲು ಹೋದ ನನಗೆ ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ನನಗೆ ದಬ್ಬಿ ನನ್ನ ಹೆಂಡತಿಯ ಸೀರೆ ಸರಗು ಹಿಡಿದು ಜಗ್ಗಾಡಿ ಜೀವ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯರವರಲ್ಲಿ ಈ ದೂರು ಅಜರ್ಿ ಸಲ್ಲಿಸಲಾಗಿದೆ ಅಂತ ಪಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 383/2018 ಕಲಂ 447, 354, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 179/2018 ಕಲಂ 143, 147, 323, 324, 354, 504, 506 ಸಂ 149 ಐಪಿಸಿ;- ದಿನಾಂಕ 19-08-2018 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರಳು ಮತ್ತು ಅವಳ ಮಕ್ಕಳು ತನ್ನ ಹೊಲದಲ್ಲಿ ಹೆಸರು ಕಾಯಿಯನ್ನು ಬಿಡಿಸುತ್ತಿರುವಾಗ ಆರೋಪಿ ಸೋಮು ತಂದೆ ಬಾಲಿ ಚವ್ಹಾಣ ಇತನು ಬಂದು ಅವಳ ಸೀರೆ ಹಿಡಿದು ಎಳೇದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ನಂತರ ಆರೋಪಿ ಮತ್ತು ಅವನ ಮನೆಯವರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿದಾರಳ ಮನೆಯ ಮುಂದೆ ಬಂದು ಫಿರ್ಯಾಧಿಗೆ ಮತ್ತು ಅವಳ ಮಕ್ಕಳಿಗೆ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಗಳಿಂದ, ರಾಡಿನಿಂದ, ಕೊಡಲಿಯಿಂದ ಫಿರ್ಯಾಧಿಗೆ ಮತ್ತು ಅವಳ ಮಕ್ಕಳಿಗೆ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 271/2018 ಕಲಂ 457, 380 ಐಪಿಸಿ ;- ದಿನಾಂಕ: 20.08.2018 ರಂದು ಬೇಳಿಗ್ಗೆ 9 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೆನೇಂದರೆ ಗಾಜರಕೂಟ ಗ್ರಾಮದಲ್ಲಿರುವ ಏರಟೇಲ್ ಇಂಡಸ್ ಟವರ್ ಐಡಿ ನಂ-1076289 ನೇದ್ದಕ್ಕೆ ಅಳವಡಿಸಿದ 24 ಬ್ಯಾಟ್ರಿ ಶೇಲ್(ಬ್ಯಾಂಕ್) ಅ.ಕಿ,24000/-ರೂ ಮೂತ್ತದ ಬ್ಯಾಟ್ರಿಗಳನ್ನು ಯಾರೂ ಅಪರಿಚಿತ ಕಳ್ಳರು ದಿನಾಂಕ; 11/08/2018 ರಿಂದ 12/08/2018 ರ ಮದ್ಯರಾತ್ರಿ ವೇಳೆಯಲ್ಲಿ 24 ಬ್ಯಾಟ್ರಿಗಳನ್ನು ಕಳುವು ಮಾಡಿಕೂಂಡು ಹೋದ ಬಗ್ಗೆ ಅಫರಾದ.

Hello There!If you like this article Share with your friend using