Yadgir District Reported Crimes
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ ;- 359/2018.ಕಲಂ. 379. ಐ.ಪಿ.ಸಿ.;- ದಿನಾಂಕ 30/07/2018 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ದೇವಿಂದ್ರಪ್ಪ ತಂದೆ ಕಾಳಪ್ಪ ವಿಶ್ವಕರ್ಮ ವ|| 36 ಉ|| ಸೂಪ್ರವೈಜರ ಕೆಲಸ ಜಾ|| ವಿಶ್ವಕರ್ಮ ಸಾ|| ಇಟಗಾ (ಎಸ್) ತಾ|| ಶಹಾಪೂರ ಇವರು ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿರಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ. ದಿನಾಂಕ 29/07/2018 ರಂದು ಸಾಯಂಕಾಲ 7-00 ಗಂಟೆಗೆ ದಿನನಿತ್ಯದಂತೆ ನಮ್ಮ ಟಿಪ್ಪರ ನಂ ಕೆಎ-33-7518 ನೇದ್ದರ ಚಾಲಕ ಪ್ರಭು ತಂದೆ ಮಡಿವಾಳಪ್ಪ ಸದರಿ ಟಿಪ್ಪರನ್ನು ಸಾಯಿರಾಮ ಕಾಲೇಜಿನ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಊರಾದ ಶಿರವಾಳಕ್ಕೆ ಹೋಗಿದ್ದನು. ನಾನು ನಮ್ಮ ಆಫಿಸದಲ್ಲಿ ರಾತ್ರಿ ಊಟ ಮಾಡಿ ಟಿಪ್ಪರ ನೋಡಲಾಗಿ ನಿಂತಿದ್ದು ಆಫಿಸದಲ್ಲಿ 9-00 ಗಂಟೆಗೆ ಮಲಗಿ ದಿನಾಂಕ 30/07/2018 ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ಟಿಪ್ಪರ ನಿಂತಿದ್ದು. ಟಿಪ್ಪರದ ಗಾಲಿಗಳ 6 ಡಿಸ್ಕ ಸಮೇತ ಟೈರಗಳು, ಬ್ಯಾಟರಿ, ಜಾಕ, ಇರಲಿಲ್ಲಾ. ಆಗ ಸದರಿ ಟಿಪ್ಪರ ಚಾಲಕ ಪ್ರಭು ಈತನು ತಮ್ಮ ಊರಿನಿಂದ ಬಂದಿದ್ದು ಆತನಿಗೆ ವಿಚಾರಿಸಲಾಗಿ ನನಗೆ ಗೋತ್ತಿರುವದಿಲ್ಲಾ ಅಂತ ತಿಳಿಸಿದನು. ಸದರಿ ಟಿಪ್ಪರ ನಂ ಕೆಎ-33-7518 ನೇದ್ದರ 1] 6 ಗಾಲಿಗಳ ಡಿಸ್ಕ ಸಮೇತ ಟೈರಗಳು ಅ:ಕಿ: 30000=00 2] ಒಂದು ಬ್ಯಾಟರಿ ಅ:ಕಿ: 4000=00 ರೂ 3] ಒಂದು ಜಾಕ ಅ:ಕಿ: 1000=00 ರೂ ನೇದ್ದವುಗಳನ್ನು ಕಳತನ ವಾಗಿದ್ದು ಇರುತ್ತದೆ. ನಾನು ನಮ್ಮ ಮಾಲಿಕರಾದ ಚೆನ್ನಣ್ಣಗೌಡರಿಗೆ ಪೋನ ಮಾಡಿ ತಿಳಿಸಿದೆನು. ಆಗ ಅವರು ಅಲ್ಲಿಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ನಂತರ ಹುಡುಕಾಡಲಾಗಿ ಸಿಕ್ಕರುವದಿಲ್ಲಾ. ದಿನಾಂಕ 29/07/2018 ರಂದು 9-00 ಗಂಟೆಯಿಂದ ದಿನಾಂಕ 30/07/2018 ರಂದು ಬೆಳಿಗ್ಗೆ 6-00 ಗಂಟೆಯ ಅವದಿಯಲ್ಲಿ ಕಳ್ಳತನ ವಾಗಿದ್ದು ಇರುತ್ತದೆ. ಅಂತ ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 359/2018 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 54/2018 ಕಲಂ 279, 338 ಐಪಿಸಿ;-ದಿನಾಂಕ 28/07/2018 ರಂದು ಮದ್ಯಾಹ್ನ 3 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಮುಂಡರಗಿ ವೇರ್ ಹೌಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ರಸ್ತೆ ಅಪಘಾತವಾಗಿದ್ದನ್ನು ನೋಡಿಕೊಂಡು ಮರಳಿ ತಮ್ಮೂರಿಗೆ ಹೋಗುವ ಸಲುವಾಗಿ ಫಿಯರ್ಾದಿ ಮಗನಾದ ಗಾಯಾಳು ಮಲ್ಲಿಕಾಜರ್ುನ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-5267 ನೇದ್ದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಟಿ.ಎಸ್.-10, ಇ.ಎಮ್-9010 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಗಾಯಾಳುವಿನ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-5267 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಗಾಯಾಳು ಮಲ್ಲಿಕಾಜರ್ುನ ಈತನ ಬಲಗಾಲಿನ ಮೊಣಕಾಲಿನ ಕೆಳಗೆ ಬಾರೀ ರಕ್ತಗಾಯ ಆಗಿದ್ದು ಸದರಿ ಅಪಘಾತವು ಆನಂದನ ನಿರ್ಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಮುಂದಿನ ಕ್ರಮ ಜರುಗಿಸುವ ಬಗ್ಗೆ ನೀಡಿದ ಫಿಯರ್ಾದಿ ಇರುತ್ತದೆ.
ನಗರ ಪೊಲೀಸ್ ಠಾಣೆ ಗುನ್ನೆ ನಂ ;- 138/2018 ಕಲಂ 143,147,323,341,504,506,ಸಂ.149 ಐ.ಪಿ.ಸಿ;- ದಿನಾಂಕ.30/07/2018 ರಂದು 2 ಪಿಎಂಕ್ಕೆ ಶ್ರೀ ಬಸವರಾಜ ತಂ. ಬಾಪುಗೌಡ ಬಿರೆದಾರ ಪಾಟೀಲ ವಃ28 ಜಾಃ ಹಿಂದೂರೆಡ್ಡಿ ಉಃ ವ್ಯಾಪಾರ ಸಾಃ ಗಣೇಶ ನಗರ ಶಹಾಪೂರ ಈತನು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಇಂದು ದಿನಾಂಕ.30/07/2018 ರಂದು 12 ಪಿಎಂಕ್ಕೆ ನಾನು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಯಾದಗಿರಿಗೆ ಬಂದು ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಐಬಿ ಮುಂದುಗಡೆ ನಿಂತಾಗ ಯಾದಗಿರಿ ಮುದ್ನಾಳ ತಾಂಡಾದ ವಿನೋದ ಎಂಬುವವನು ತನ್ನ ಸಂಗಡ 10-15 ಜನರನ್ನು ಕರೆದುಕೊಂಡು ಗುಂಪು ಕಟ್ಟಿಕೊಂಡು ಬಂದವನೇ ನನಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗನೆ ನಮ್ಮ ಜೆ.ಸಿ.ಬಿಮತ್ತು ಉಸುಕನ್ನು ತುಂಬಿತ್ತಿರುವ ಬಗ್ಗೆ ಅಧಿಕಾರಿಗಳಿಗೆ ನೀನೇ ಮಾಹಿತಿ ಕೊಟ್ಟಿದಿ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜಾಡಿಸಿ ಕಾಲಿನಿಂದ ಒದ್ದನು ಉಳಿದ 10-15 ಜನೆಉ ನನಗೆ ಇವತ್ತು ಇವನಿಗೆ ಪೆಟ್ರೊಲ ಹಾಕಿ ಸುಟ್ಟು ಬಿಡೋಣ ಅಂತಾ ಜೀವದ ಬೆದರಿಕೆ ಹಾಕಿ ನನಗೆ ಎಲ್ಲರೂ ನೆಲಕ್ಕೆ ಹಾಕಿ ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದರು. ಆಗ ನಾನು ಚೀರಾಡುತ್ತಿರುವಾಗ ಅಲ್ಲೆ ಆಜು ಬಾಜು ಇದ್ದ ಜನ ಬಂದು ಬಿಡಿಸಿದಾಗ ಅವರೆಲ್ಲರು ಓಡಿ ಹೋದರು. ಈ ಘಟನೆ ಇಂದು ದಿನಾಂಕ.30/07/2018 ರಂದು 12-50 ಪಿಎಂ ಸುಮಾರಿಗೆ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಐಬಿ ಮುಂದುಗಡೆ ಜರುಗಿದ್ದು ನನಗೆ ಒಳ ಪೆಟ್ಟುಗಳಾಗಿದ್ದು ದವಾಕಾನೆಗೆ ಕಳುಹಿಸಿಕೊಟ್ಟು ನನಗೆ ಜೀವ ತೆಗೆಯಲು ಬಂದವರ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ.138/2018 ಕಲಂ.143,147,341,323,504,506,ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 137/2018 ಕಲಂ, 498(ಎ),420,323,324,354,406,120(ಬಿ) ಸಂಗಡ 149 ಐಪಿಸಿ;- ದಿನಾಂಕ: 30/07/2018 ರಂದು 6-00 ಪಿಎಮ್ ಕ್ಕೆ ಮಾನ್ಯ ನ್ಯಾಯಲಯದ ಕರ್ತವ್ಯ ನಿರ್ವಹಿಸುವ ಶ್ರೀ ವಿಠೋಬಾ ಹೆಚ್.ಸಿ-91 ಗೋಗಿ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಲಯದಿಂದ ಒಂದು ಉಲ್ಲೇಖಿತ ದೂರ ಅಜರ್ಿಯನ್ನು ತಂದೆ ಹಾಜರ ಪಡಿಸಿದ್ದ ಸದರ ಅಜಿಯ ಸಾರಂಶವೆನಂದರೆ, ಅಜರ್ಿ ದಾರಳಾದ ಶ್ರೀಮತಿ ಸಯ್ಯಾದ ಅಮ್ರೀನ ಗಂಡ ಫಾರೂಕ ಇನಾಂದಾರ ಸಾ|| ಝಂಡಾ ಕಟ್ಟಿ ಏರಿಯಾ ವಿಜಯಪೂರ ತಾ|| ಜಿ|| ವಿಜಯಪೂರ, ನನು ಮದಲನೆ ಗಂಡನ ಕಿರುಕುಳ ದಿಂದ ವಿಚ್ಚೇದನ ನೀಡಿ ದಿನಾಂಕ 19/02/2018 ರಂದು ಆರೋಪಿ ಫಾರಕ ತಂದೆ ಅಬ್ದುಲ್ ಸಮದ ಜೋತೆಯಲ್ಲಿ ಸದರಿಯವನು ಇಂಜೀನಿಯರ ಎಂದು ಹೇಳಿ ಮತ್ತು 50,000/- ವರದಕ್ಷಣೆ ಮಾತಾಡಿ ಮತ್ತು ಇತನಿಗೆ ಇದೇ ಮದುಲನೇಯ ಮದುವೆ ಅಂತಾ ಸುಳ್ಳು ಹೇಳಿ ಮದುವೇ ಮಾಡಿಕೊಂಡಿದ್ದು ಇರುತ್ತದೆ,
ನಾನು ಮದುವೆಯಾಗಿ ನನ್ನ ಗಂಡನ ಮನೆಗೆ ಮನಗೆ ಹೋದಾಗ ನನ್ನ ಗಂಡ ಇಂಜನೀಯರ ಅಲ್ಲಾ ಅವನು ಸೆಂಟ್ರಿಂಗ ಕೇಲಸಮಾಡುವನೆಂದು ಗೋತ್ತಾಯಿತು ಮತ್ತು ಇವನ ಮದಲೇನೆಯ ಹೆಂಡತಿ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ಕೂಡಿ ಕೋಟ್ಟ ಕಿರುಕುಳದಿಂದಾಗಿ ಮೃತ ಪಟ್ಟಿದ್ದು ಇರುತ್ತದೆ ಎಂದು ಗೋತ್ತಾಯಿತು ನಾನು ಇದ್ದನೇಲ್ಲಾ ಸಹಿಸಿಕೊಂಡು ನನ್ನನ್ನು ಚನ್ನಾಗಿ ನೋಡುತ್ತಾರೆ ಎಂದು ಜೀವನ ನಡೆಸುತ್ತಿದ್ದೆ. ನಂತರ ನನ್ನ ಮಾವ ಮತ್ತು ಆತನ ತಮ್ಮಂದಿರು ಮಾರ್ಗದರ್ಶನದಲ್ಲಿ ಹೇಚ್ಚಿನ ವರದಕ್ಷಣೆ ತರುವಂತೆ ಹಿಂಸೆ ಕೊಡುತ್ತಿದ್ದರು, ಹೀಗಿದ್ದು ದಿನಾಂಕ 21/05/2018 ರಂದು ಫಾರೂಕ ಇತನು ನಿನ್ನ ತಂದೆಗೆ ಪೋನ ಮಾಡಿ 1,00,000/- ರೂ ತರಸು ಇಲ್ಲಾಂದ್ರ ನಿನಗೆ ಖಲಾಸ ಮಾಡುತ್ತೆನೆ ಎಂದು ಹೇಳಿ ನನ್ನ ಹೋಟ್ಟೆಗೆ ಒದ್ದನು, ಆಗ ಆರೋಪಿತರೇಲ್ಲರೂ ನನ್ನ ಕೂದಲು ಹಿಡಿದು ಎಳೆದಾಡಿ ಹೋಡೆಮಾಡಿ ಮಾಡಿದರು ಅಂತಾ ಇತ್ತ್ಯಾದಿ ಪಿಯರ್ಾದಿ ಮೇಲಿಂದ ಪ್ರಕರಣ ದಾಖಲೂ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Hello There!If you like this article Share with your friend using