Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 292/2017 ಕಲಂ 87 ಕೆ.ಪಿ ಆಕ್ಟ್;- ದಿನಾಂಕ 11-12-2017 ರಂದು 4-35 ಪಿ.ಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಮೂರು ಜನರು ಹಾಗೂ ಮುದ್ದೆಮಾಲನ್ನು ಜಪ್ತಿಪಂಚನಾಮೆ ಸಮೇತ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ತಾವು ಯಾದಗಿರಿ ನಗರದಲ್ಲಿ ಬಾರತೀಯ ಜನತಾ ಪಾಟರ್ಿಯವರ ಕಾರ್ಯಕ್ರಮದ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ 2-30 ಪಿ.ಎಮ್ ಸುಮಾರಿಗೆ ಅಲ್ಲಿಪೂರ ಗ್ರಾಮದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದ ಕಾರಣ ಅಲ್ಲಿಗೆ ಹೋಗಿ ದಾಳಿ ಮಾಡುವ ಜೋತೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರಾದ ಶ್ರೀ ಚಿದಾನಂದ ಪಿ.ಎಸ್.ಐ ಪ್ರೊಬೇಷನರಿ ಹಾಗೂ ಶ್ರೀ ಅಬ್ದುಲ್ ಬಾಷಾ ಪಿಸಿ-237 ರವರನ್ನು ಸಂಗಡ ಕರೆದುಕೊಂಡು ಮದ್ಯಾಹ್ನ 3 ಗಂಟೆಗೆ ಠಾಣೆಯಿಂದ ಠಾಣೆಯ ಸಕರ್ಾರಿ ಜೀಪಿನಲ್ಲಿ ಹೊರಟು ಅಲ್ಲಿಪೂರ ಗ್ರಾಮ ತಲುಪಿ ಗ್ರಾಮದ ಮಸ್ತಿ ಗುಡಿ ಹತ್ತಿರ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನೋಡಲಾಗಿ ಸದರಿ ಗುಡಿಯ ಹತ್ತಿರವಿದ್ದ ಖುಲ್ಲಾ ಜ್ಯಾಗೆಯಲ್ಲಿ ಮೂರು ಜನರು ದುಂಡಗೆ ಕುಳೀತು ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟವನ್ನು ಇಸ್ಪೀಟ್ ಎಲೆಗಳ ಸಹಾಯದಿಂದ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಒಮ್ಮೇಲೆ ಅವರನ್ನು ಸುತ್ತುವರೆದು 3-10 ಪಿ.ಎಮ್ ಕ್ಕೆ ಆ ಮೂರು ಜನರನ್ನು ಹಿಡಿದು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ನಾಗಪ್ಪಾ ತಂದೆ ಭೀಮರಾಯ ಸದರಿ ಸಾ; ಅಲ್ಲಿಪೂರ ಅಂತಾ ಹೇಳಿದನು ಆತನಿಗೆ ಅಂಗಜಡತಿ ಮಾಡಲಾಗಿ ಆತನ ಹತ್ತಿರ 550/- ರೂ ಹಾಗೂ 10 ಇಸ್ಪೀಟ್ ಎಲೆಗಳು ದೊರೆತವು 2) ಲಕ್ಷ್ಮಣ ತಂದೆ ನಾಗಪ್ಪಾ ಸದರಿ ಸಾ: ಅಲ್ಲಿಪುರ ಇತನ ಹತ್ತಿರ 230/- ರೂ ಹಾಗೂ 15 ಇಸ್ಪೀಟ್ ಎಲೆಗಳು ದೊರೆತವು ಹಾಗೂ 3) ಸಿದ್ರಾಮಯ್ಯ ತಂದೆ ಗುರುಲಿಂಗಯ್ಯ ಮಠಪತಿ ಸಾ: ಅಲ್ಲಿಪೂರ ಇತನ ಹತ್ತಿರ ಹತ್ತಿರ 200/- ರೂಪಾಯಿ ದೊರೆತವು ಮತ್ತು ನೆಲದ ಮೇಲೆ 50/- ರೂಪಾಯಿ ಹಾಗೂ 27 ಇಸ್ಪೀಟ್ ಎಲೆಗಳು ದೊರೆತವು ಹೀಗೆ ಒಟ್ಟು 1030/- ರೂ ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳು ದೊರೆತಿದ್ದು ಸದರಿ ಮುದ್ದೆಮಾಲು ಮರು ಜನ ಆರೋಪಿತರು ಹಾಗೂ ಜಪ್ತಿಪಂಚನಾಮೆಯೊಂದಿಗೆ ಠಾನೆಗೆ ತಂದು ಹಾರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 292/2017 ಕಲಂ 87 ಕೆ.ಪಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ 279, 427 ಐಪಿಸಿ ;- ದಿನಾಂಕ 11/12/2017 ರಂದು ಮದ್ಯಾಹ್ನ 1-45 ಪಿ.ಎಂ.ಕ್ಕೆ ಯಾದಗಿರಿ ನಗರದ ಚರ್ಚ-ಅಂಬೇಡ್ಕರ್ ಮುಖ್ಯ ರಸ್ತೆಯ ಮೇಲೆ ಬರುವ ಸಬಾ ಕಾಲೇಜು ಹತ್ತಿರ ಆರೊಪಿತನು ತನ್ನ ಟಾಟಾ ಎಸ್ ಗೂಡ್ಸ್ ನಂಬರ ಕೆಎ-52, 6340 ನೇದ್ದು ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಶ್ರೀ ಶೇಖ್ ಸೈಪನ್ ಹುಂಡೇಕಾರ್ ಇವರ ಖುಲ್ಲಾ ಜಾಗೆಯಲ್ಲಿ ನಿಂತಿದ್ದ್ ಆಟೋ ಗೂಡ್ಸ್ ನಂ.ಕೆಎ-33, ಎ-6987 ಮತ್ತು ಮೋಟಾರು ಸೈಕಲ್ ನಂ.ಕೆಎ-33, ಎಚ್-117 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಆಟೋ ಮತ್ತು ಮೋಟಾರು ಸೈಕಲಗಳ ಜಖಂ ಗೊಂಡು ಅಂದಾಜು ಕಿಮ್ಮತ್ತು ರೂ.1,80,000/- ದಷ್ಟು ಲುಕ್ಸಾನ ಮಾಡಿದ್ದರ ವಾಹನದ ಚಾಲಕ ಶ್ರೀನಿವಾಸ ಈತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ. 290/2017 ಕಲಂ: 323, 354, 504, 506 ಸಂ. 34 ಐಪಿಸಿ ;- ದಿನಾಂಕ 13/10/17 ರಂದು ಪಿರ್ಯಾಧಿಯ ತಮ್ಮ ಕುರಿ ಮೇಯಿಸುವದಕ್ಕೆ ಅಡವಿಗೆ ಹೋದಾಗ ಆರೋಪಿ ಸಿದ್ದಪ್ಪ ಈತನು ಕುರಿ ಮೇಯಿಸಿಕೊಂಡು ಹಣ ಕೊಡದೇ ಆಗೆ ಹೋಗುತ್ತಿರಿ ಕುರಬ ಸೂಳಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೊಡಲಿ ಕಾವಿನಿಂದ ಪಿರ್ಯಾಧಿ ತಮ್ಮನಿಗೆ ಬೆನ್ನಿಗೆ ಹೊಡೆದಿದ್ದು ಮತ್ತು ದಿನಾಂಕ 03/11/17 ರಂದು ಪಿರ್ಯಾಧಿ ಮತ್ತು ಆತನ ತಾಯಿ ಮನೆಯಲ್ಲಿದ್ದಾಗ ಆರೋಪಿತರು ಮನೆಗೆ ಬಂದು ಪಿರ್ಯಾಧಿ ತಾಯಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ. 291/2017 ಕಲಂ: 295(ಎ) ಐಪಿಸಿ;- ದಿನಾಂಕ 11/12/2017 ರಂದು ನಾನು ಯಾದಗಿರಿ ಬ/ಬ ಕರ್ತವ್ಯದಲ್ಲಿದ್ದಾಗ ತಾತಾಳಗೇರಾ ಗ್ರಾಮದಿಂದ ಪೊಲೀಸ್ ಭಾತ್ಮೀ ಬಂದಿದ್ದೆನೆಂದರೆ ದಿನಾಂಕ 10/12/2017 ರಂದು ರಾತ್ರಿ ವೇಳೆಯಲ್ಲಿ ಶ್ರೀರಾಮ ಸೇನೆಯ ದೊಡ್ಡ ಬ್ಯಾನರ (ಪ್ಲ್ಯಾಕ್ಸಿ) ತಾತಾಳಗೇರ ಗ್ರಾಮದ ಬಸ್ ನಿಲ್ದಾಣದ ಕ್ರಾಸ್ ಹತ್ತಿರ 2 ಕಟ್ಟಿಗೆ ಕಂಬಳನ್ನು ನೆಟ್ಟು ಅದಕ್ಕೆ ಕಟ್ಟಿದ್ದು ಇರುತ್ತದೆ. ನಂತರ ದಿನಾಂಕ 11/12/2017 ರಂದು ಸಮಯ 0030 ರಿಂದ ಸಮಯ 0530 ರ ಮದ್ಯದ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ಸದರಿ ಶ್ರೀರಾಮ ಸೇನೆ ಬ್ಯಾನರ (ಪ್ಲ್ಯಾಕ್ಸಿ) ನೆದ್ದಕ್ಕೆ 2-3 ಕಡೆ ಬೆಂಕಿ ಹಚ್ಚಿ ಸುಟ್ಟಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ತಾತಾಳಗೇರಾ ಗ್ರಾಮಕ್ಕೆ ಖುದ್ದಾಗಿ ಬೇಟಿ ನೀಡಿ ಸದರಿ ಸ್ಥಳವನ್ನು ಪರೀಶಿಲಿಸಿ ನಂತರ ಶ್ರೀರಾಮ ಸೇನೆಯ ಅಧ್ಯಕ್ಷ ಅಂತಾ ಬ್ಯಾನರ ಮೇಲೆ ಹಾಕಿದ ಶ್ರೀ ಮಂಜುನಾಥ ತಂದೆ ಮಲ್ಲಿಕಾಜರ್ುನ ಸಾಹುಕಾರ ಸಾಃ ತಾತಾಳಗೇರಾ ಈತನಿಗೆ ವಿಚಾರಿಸಿದ್ದು ಸದರಿ ಮಂಜುನಾಥ ಈತನು ಬ್ಯಾನರ ಸುಟ್ಟ ಬಗ್ಗೆ ದೂರು ನೀಡಲು ವಿಚಾರಿಸಿದಾಗ ಆತನು ಯಾರ ಮೇಲೆ ಯಾವುದೇ ದೂರು ನೀಡುವುದಿಲ್ಲ ಅಂತಾ ತಿಳಿಸಿರುತ್ತಾನೆ. ಕಾರಣ ತಾತಾಳಗೆರಾ ಗ್ರಾಮದಲ್ಲಿ ದಿನಾಂಕ 11/12/2017 ರಂದು ಸಮಯ 0030 ರಿಂದ ಸಮಯ 0530 ರ ಮದ್ಯದ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ಸದರಿ ಶ್ರೀರಾಮ ಸೇನೆಯ ದೊಡ್ಡ ಬ್ಯಾನರ (ಪ್ಲ್ಯಾಕ್ಸಿ) ನೆದ್ದಕ್ಕೆ 2-3 ಕಡೆ ಬೆಂಕಿ ಹಚ್ಚಿ ಸುಟ್ಟು ಧಾಮರ್ಿಕ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದವರ ಮೇಲೆ ಮುಂದಿನ ಕ್ರಮ ಜರುಗಿಸಿ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 223/2017 ಕಲಂ 498(ಎ) 323.504.506 ಐ ಪಿ ಸಿ ;- ದಿನಾಂಕ 11-12-2017 ರಂದು 6-30 ಪಿ ಎಂ ಕ್ಕೆ ಅಜರ್ಿದಾರಳಾದ ಶ್ರೀಮತಿ ಬಸಮ್ಮ ಗಂಡ ರಾಜಶೇಖರೆಡ್ಡಿ ನಂದೆಪಲ್ಲಿ ವಯಾ|| 33 ವರ್ಷ ಜಾ|| ಒಕ್ಕಲಿಗೇರ ಉ|| ಅಂಗನವಾಡಿ ಕಾರ್ಯಕತರ್ೆ ಸಾ|| ಉಜ್ಜೇಲಿ ಹಾ||ವ|| ದೊಡ್ಡ ಸಂಬರ (ವಂಕಸಂಬರ) ತಾ|| ಜಿಲ್ಲಾ|| ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿದ ಗಣಕೀಕೃತ ಅಜರ್ಿಯನ್ನು ಹಾಜರ ಮಾಡಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ. ನನಗೆ ನನ್ನ ತಂದೆ ತಾಯಿಯವರು 13 ವರ್ಷದ ಹಿಂದೆ ಉಜ್ಜೇಲಿ ಗ್ರಾಮದ ರಾಜಶೇಖರರೆಡ್ಡಿ ತಂದೆ ಮೋಹನರೆಡ್ಡಿ ಇವರಿಗೆ ಕೊಟ್ಟು ಮದುವೆಯನ್ನು ಮಾಡಿದ್ದು. ನನಗೆ ಈಗ 11 ವರ್ಷದ ನಂಧೀಶರೆಡ್ಡಿ ಹಾಗೂ 9 ವರ್ಷದ ಪ್ರಭಾಸರೆಡ್ಡಿ ಅಂತಾ ಮಕ್ಕಳಿದ್ದು ಅವರು ಇನ್ನು ಓದುತ್ತಿದ್ದಾರೆ. ನಾನು ವಂಕಸಂಬಾರದಲ್ಲಿ ಅಂಗನವಾಡಿ ಕಾರ್ಯಕತರ್ೆಯಾಗಿ ಸುಮಾರು 7 ವರ್ಷಗಳಿಂದ ಕೆಲಸ ಮಾಡಿಕೊಂಡು ಇರುತ್ತೇನೆ ಮದುವೆಯಾದಾಗಿನಿಂದ ಸಹ ವಂಕಸಂಬರ ಗ್ರಾಮದಲ್ಲಿ ನನ್ನ ಸ್ವಂತ ಮನೆಯನ್ನು ಮಾಡಿಕೊಂಡು ಅದರಲ್ಲಿ ಇದ್ದು ವಾಸವಾಗಿರುತ್ತೇನೆ. ನನ್ನ ಮದುವೆಯಾದ ನಂತರ 5 ವರ್ಷ ಚೆನ್ನಾಗಿದ್ದು. ಈಗ ಸುಮಾರು 7 ವರ್ಷಗಳಿಂದ ನನ್ನ ಗಂಡ ರಾಜಶೇಖರರೆಡ್ಡಿ ಇವರು ದಿನಾಲು ಕುಡಿದು ಬಂದು ನನ್ನ ಶೀಲದ ಬಗ್ಗೆ ಅನುಮಾನ ಮಾಡಿ ಸೂಳಿ ರಂಡಿ ನೀನು ಸರಿಯಾಗಿಲ್ಲಾ. ಅಂತಾ ಮಾನಸಿಕ ಹಾಗೂ ದೈಹಿಕ ಕಿರಕೂಳ ನೀಡುತ್ತಾ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ನೋಡು ಅಂತಾ ಜೀವದ ಬೆದರಿಕೆಯನ್ನು ಹಾಕುತ್ತಾ ಬಂದಿದ್ದು.ದಿನಾಂಕ 07-12-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಾನು ನನ್ನ ಮನೆಯಲ್ಲಿ ಇರುವಾಗ ನನ್ನ ಗಂಡ ರಾಜಶೇಖರರೆಡ್ಡಿ ಇವರು ಕುಡಿದು ಬಂದು ನನಗೆ ಏ ಸೂಳಿ ರಂಡಿ ನೀನು ಮನೆಯಲ್ಲಿ ಇರಬೇಡ ಹೋಗು ಇಲ್ಲಂದರೆ ನಿನಗೆ ಕಡಿತೀನಿ. ಜೀವ ಹೊಡೆಯುತ್ತೇನೆ ಅಂತಾ ಜೀವದ ಬೆದರಿಕೆಯನ್ನು ಹಾಕಿ.ನನಗೆ ಕಾಲಿನಿಂದ ಒದ್ದು. ಕೈಯಿಂದ ಹೊಡೆ ಬಡೆ ಮಾಡಿರುತ್ತಾನೆ.ಆಗ ಜಗಳವನ್ನು ನನ್ನ ತಮ್ಮನಾದ ಸುಧಾಕರರೆಡ್ಡಿ. ಹಾಗೂ ಮನೆಯ ಹತ್ತಿರದವರಾದ ವೆಂಕಟಮ್ಮ ಪಳ್ಳಾ. ಹಾಗೂ ನನ್ನ ತಂಗಿ ಗೀತ ಗಂಡ ರವಿಂದ್ರರೆಡ್ಡಿ ಇವರು ನೋಡಿ ಬಿಡಿಸಿಕೊಂಡಿದ್ದು. ಮತ್ತು ನನಗೆ 7 ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಕಿರಕೂಳ ನೀಡಿದ್ದು ಸಹ ಇವರಿಗೆ ಗೊತ್ತಿದೆ.ನನ್ನ ಗಂಡ ಸುದಾರಣೆ ಆಗುತ್ತಾನೆ ಅಂತಾ ಇಲ್ಲಿಯವರೆಗೆ ನೋಡಿದೆ ಆದರೆ ಆತನು ಯಾವುದೆ ಬದಲಾವಣೆಯಾಗಿಲ್ಲಾ ಕಾರಣ ನಾನು ತಡವಾಗಿ ಠಾಣೆಗೆ ಬಂದಿದ್ದು. ಕಾರಣ ನನಗೆ ನನ್ನ ಗಂಡ ಮಾನಸಿಕ ಹಾಗೂ ದೈಹಿಕ ಕಿರಕೂಳ ನೀಡಿ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಗಂಡನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ 223/2017 ಕಲಂ 498(ಎ) 323.504.506 ಐ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 475/2017 ಕಲಂ 110 ಇ & ಜಿ ಸಿಆರ್.ಪಿ.ಸಿ ;- ದಿನಾಂಕ||11/12/2017 ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಬಾಬು ಹೆಚ್.ಸಿ-162 ಇವರು ಇಬ್ಬರು ವ್ಯಕ್ತಿಗಳೊಂದಿಗೆ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ, ಇಂದು ದಿನಾಂಕ ||11/12/2017 ರಂದು ಸಾಯಂಕಾಲ 18-00 ಗಂಟೆಗೆ ನಗರದಲ್ಲಿ ಪೇಟ್ರೋಲಿಂಗ್ ಕರ್ತವ್ಯ ಕುರಿತು ನಾನು ಮತ್ತು ಶ್ರೀ ಬಸವರಾಜ ಸಿಪಿಸಿ-180 ಇಬ್ಬರು ಠಾಣೆಯಿಂದ ನನ್ನ ಮೋಟರ ಸೈಕಲ ಮೇಲೆ ಪೆಟ್ರೋಲಿಂಗ ಮಾಡುತ್ತಾ ಸಾಯಂಕಾಲ 18-30 ಗಂಟೆಯ ಸುಮಾರಿಗೆ ಶಹಾಪೂರ ನಗರದ ವಾಲ್ಮಿಖಿ ಚೌಕ್ ಹತ್ತಿರ ಹೋದಾಗ ಅಲ್ಲಿ ಇಬ್ಬರು ವ್ಯಕ್ತಿಗಳು ವಾಲ್ಮಿಖಿ ಚೌಕ ಹತ್ತಿರ ಇರುವ ಐ.ಬಿ ಎದರುಗಡೆ ರೋಡಿನ ಮೇಲೆ ನಿಂತು, ಹೋಗಿ ಬರುವ ಜನರನ್ನು ನೋಡಿ ಏರು ದ್ವನಿಯಲ್ಲಿ ಮಾತನಾಡುತ್ತಾ ಅವರೆನು ಮಾಡುತ್ತಾರೆ. ನಮಗೆ ಅಂತ ತಮ್ಮ ಕೈ ತೋಳು ಏರಿಸಿ ಒಬ್ಬೊಬ್ಬರಿಗೆ ನೋಡೆ ಬಿಡುತ್ತೇವೆ ಅಂತ ಮಾತನಾಡುತ್ತ ರೌಡಿತನದಿಂದ ವರ್ತನೆ ಮಾಡುತಿದ್ದರು. ಆಗ ನಾವು ಅವರ ಹತ್ತಿರ ಹೋಗಿ ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1)ದೇವಪ್ಪ ತಂ/ ಮಹಾದೇವಪ್ಪ ದಾಸರ ವ|| 32 ವರ್ಷ ಜಾ|| ದಾಸರ ಉ|| ಕೂಲಿಕೆಲಸ ಸಾ|| ಶಿರವಾಳ ತಾ|| ಶಹಾಪುರ, 2)ಮಲ್ಲಪ್ಪ ತಂ/ ಜೆಟ್ಟೆಪ್ಪ ಕೂಲರ್ೂರು ವ|| 20 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಗಂಗಾನಗರ ಶಹಾಪುರ ಅಂತಾ ಹೇಳಿದರು. ಇವರನ್ನು ಹಾಗೆ ಬಿಟ್ಟಲ್ಲಿ ಯಾರ ಜೊತೆಯಾದರು ಯಾವೊದೊ ನೆಪ ಮಾಡಿ ಜಗಳ ತೆಗೆಯುವ ಸಾದ್ಯತೆ ಹಾಗು ಸಾರ್ವಜನಿಕರ ನೆಮ್ಮದಿಗೆ ಬಂಗ ತರುವ ಸಂಭವ ಕಂಡುಬಂದಿದ್ದರಿಂದ ಮುಂಜಾಗ್ರತ ಕ್ರಮವಾಗಿ ಸದರಿ ಇಬ್ಬರು ವ್ಯಕ್ತಿಗಳನ್ನು 18-45 ಪಿ,ಎಂಕ್ಕೆ ತಾಬೆಗೆ ತೆಗೆದುಕೊಂಡಿದ್ದು ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.475/2017 ಕಲಂ 110 ಇ& ಜಿ ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 212/2017 ಕಲಂ: 323, 324, 504, 506, ಸಂಗಡ 34 ಐಪಿಸಿ ;- ದಿನಾಂಕ 11/12/2017 ರಂದು 10-30 ಪಿ ಎಮ್ ಕ್ಕೆ ಫಿಯರ್ಾದಾರರಾದ ಶ್ರಿ ಶಿವಣ್ಣ ತಂದೆ ಭೀಮರಾಯ ಅಂಗಡಿ ಸಾ|| ಹದನೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿನಾಂಕ 11/12/2017 ರಂದು 07.30 ಪಿಎಮ್ ಸುಮಾರಿಗೆ ನಾನು ಹಾಗೂ ಶ್ರೀಶೈಲ ತಂದೆ ಬಸಲಿಂಗಪ್ಪ ಪೂಜಾರಿ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ್ ನಂಬರ ಕೆಎ 32 285 ನೇದ್ದರಲ್ಲಿ ಮನೆಗೆ ಹೋಗುವ ಕುರಿತು ನಮ್ಮೂರ ಹಾಸ್ಟೇಲ್ ಮುಂದುಗಡೆ ರೋಡಿನ ಎಡಮಗ್ಗಲಿಗೆ ಹೋಗುತ್ತಿದ್ದಾಗ ಹಿಂದಿನಿಂದ ಒಂದು ಇಂಡಿಕಾ ಕಾರ್ನೇದ್ದವನು ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡೆಸಿದ್ದು ನಾವು ಕೆಳಗೆ ಬಿದ್ದು ಎದ್ದು ನೋಡುವಷ್ಟರಲ್ಲಿ ಸದರಿ ಕಾರನ್ನು ರಾಜಶೇಖರ ತಂದೆ ಸೂಗಪ್ಪ ಅಂಗಡಿ ಈತನು ನಡೆಸುತ್ತಿದ್ದು ಸದರ ಕಾರ್ ನಂ ಕೆಎ 25 2441 ಅಂತ ಇದ್ದಿತು. ಸದರಿಯವನು ನಮಗೆ ಕಾರ್ ಗುದ್ದಿದ್ದರಿಂದ ನನ್ನ ಬಲಗೈ ಮಣಿಕಟ್ಟಿನ ಹತ್ತಿರ ಹಾಗೂ ಎಡಮೊಳಕಾಲಿಗೆ ಗುಪ್ತಗಾಯವಾಗಿದ್ದು ನಮ್ಮ ಮೋಟರ ಸೈಕಲ್ ಹಿಂದೆ ಕುಳಿತ ಶ್ರೀಶೈಲ ಈತನಿಗೆ ಬಲಗೈ ಮಣಿಕಟ್ಟಿನ ಹತ್ತಿರ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನಾವು ಸದರಿ ಕಾರ್ ನಡೆಸುತ್ತಿದ್ದ ರಾಜಶೇಖರ ಈತನಿಗೆ ಏಕೆ ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡೆಸಿರುವಿ ಅಂತ ಕೇಳಿದಾಗ ಮಕ್ಕಳೆ ಹೊಲದ ವಿಷಯದಲ್ಲಿ ನಮ್ಮ ಜೊತೆ ತಕರಾರು ಮಾಡುತ್ತೀರಿ ಮುಂದೆ ಹೀಗೆ ತಕರಾರು ಮಾಡಿದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ರಾಜಶೇಖರ ಹಾಗೂ ಅವರ ಅಣ್ಣನಾದ ಸದಾಶಿವಪ್ಪ ತಂದೆ ಸೂಗಪ್ಪ ಅಂಗಡಿ ಮತ್ತು ಅವರ ಮಗ ಶರಣಪ್ಪ ತಂದೆ ಸದಾಶಿವಪ್ಪ ಈ ಮೂರು ಜನರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಅವಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಇದ್ದ ಸಾರಾಂದಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 212/17 ಕಲಂ: 323, 324, 504, 506, 34 ಐಪಿಸಿ ಪ್ರಕಾರ ಕ್ರಮ ಕೈಕೊಂಡೆನು
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 213/2017 ಕಲಂ: 341,323, 324, 504, 506, ಸಂಗಡ 34 ಐಪಿಸಿ;-ದಿನಾಂಕ 11/12/2017 ರಂದು 11-45 ಪಿ ಎಮ್ ಕ್ಕೆ ಫಿಯರ್ಾದಾರರಾದ ಶ್ರಿ ರಾಜಶೇಖರ ತಂದೆ ಸೂಗಪ್ಪ ಅಂಗಡಿ ಸಾ|| ಹದನೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿನಾಂಕ 11/12/2017 ರಂದು 07.30 ಪಿಎಮ್ ಸುಮಾರಿಗೆ ನಾನು ಹಾಗೂ ರಾಮನಗೌಡ ಯಾಳಗಿ ಇಬ್ಬರೂ ಕೂಡಿಕೊಂಡು ರಾಮನಗೌಡ ಇವರ ಕಾರಿನಲ್ಲಿ ಊರಿಗೆ ಬರುತ್ತಿದ್ದು ಸದರಿ ಕಾರನ್ನು ರಾಮನಗೌಡ ಇವರು ನಡೆಸುತ್ತಿದ್ದನು. ಹೀಗಿರುತ್ತಾ ನಾನು ನಮ್ಮೂರ ಬಸ್ ನಿಲ್ದಾಣದಲ್ಲಿ ಇಳಿದಿದ್ದು ಕಾರ್ ರಾಮನಗೌಡ ಇವರು ತಮ್ಮ ಮನೆಗೆ ತೆಗೆದುಕೊಂಡು ಹೋದರು. ಅಷ್ಟರಲ್ಲಿಯೇ ನಮ್ಮ ಅಣ್ಣ ತಮ್ಮಕಿಯಾದ 1) ಶಿವಪ್ಪ ತಂದೆ ಭೀಮರಾಯ ಅಂಗಡಿ 2) ಸುರೇಶ ತಂದೆ ಭೀಮರಾಯ ಅಂಗಡಿ 3) ಈರಣ್ಣ ತಂದೆ ಭೀಮರಾಯ ಅಂಗಡಿ 4) ರಾಹುಲ ತಂದೆ ಈರಣ್ಣ ಅಂಗಡಿ ಈ ನಾಲ್ಕೂ ಜನರು ನನಗೆ ತಡೆದು ನಿಲ್ಲಿಸಿ ಏನಲೆ ಮಗನೆ ರಾಜ್ಯಾ ಮಗನೆ ನಿನ್ನ ಸೊಕ್ಕು ಬಾಳ ಆಗಿದೆ ಹೊಲ ಬಿಡು ಅಂದರು ಬಿಡುವದಿಲ್ಲ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೆ ಸುಮ್ಮನೆ ಬೈಯುತ್ತೀರಿ ಕೋಟರ್ಿನಲ್ಲಿ ಕೇಸ್ ನಡೆದಿದೆ ಮುಂದೆ ನೋಡೊಣ ಅಂತ ಅಂದಾಗ ಎಲ್ಲರೂ ಈ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ, ರಾಹುಲ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ಎಡಗಾಲ ಹೆಬ್ಬರಳಿಗೆ ಹೊಡೆದು ಗುಪ್ತಗಾಯಪಡಿಸಿದನು ಆಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ಅಣ್ಣನ ಮಗ ಶಿವಶರಣ ತಂದೆ ಸದಾಶಿವ ಅಂಗಡಿ ಹಾಗೂ ನನ್ನ ಹೆಂಡತಿಯಾದ ಗೀತಾ ಇವರು ಬಿಡಿಸಲು ಬಂದಾಗ ಅವರಿಗೂ ಸಹ ಎಲ್ಲರು ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೆ, ಶಿವಶರಣ ಈತನಿಗೆ ಎತ್ತಿ ನೆಲಕ್ಕೆ ಒಗೆದಿದ್ದು ಕಾರಣ ಎರಡೂ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ರಾಹುಲ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶಿವಶರಣ ಈತನ ಎದೆಗೆ ಹೊಡೆದು ಗುಪ್ತಗಾಯಪಡಿಸಿದನು. ನಂತರ ನಾವೆಲ್ಲರು ಚೀರಾಡಲಿಕ್ಕೆ ಹತ್ತಿದಾಗ ಮಕ್ಕಳೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ ನೀವು ನಮಗೆ ಹೊಲ ಕೊಡದಿದ್ದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಇದ್ದ ಸಾರಾಂದಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 213/17 ಕಲಂ: 341, 323, 324, 504, 506, 34 ಐಪಿಸಿ ಪ್ರಕಾರ ಕ್ರಮ ಕೈಕೊಂಡೆನು

Hello There!If you like this article Share with your friend using