Yadgir District Reported Crimes Updated on 06-06-2017

By blogger on ಮಂಗಳವಾರ, ಜೂನ್ 6, 2017


                                                     Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 279. 337, 338 ಐಪಿಸಿ ;- ದಿನಾಂಕ 05/06/2017 ರಂದು 11:30 ಎ.ಎಮಕ್ಕೆ ಗಾಯಾಳು ಪಿರ್ಯಾಧಿ ಮಲ್ಲಪ್ಪ ತಂದೆ ಸಾಬಣ್ಣ ದೊಡಮನಿ ಮತ್ತು ಇನ್ನೊಬ್ಬನು ಕೂಡಿಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ಮದುವೆಯಿದ್ದ ಪ್ರಯುಕ್ತ ಗಾಜರಕೊಟಕ್ಕೆ ಹೋಗುವ ಕುರಿತು ತಮ್ಮ ಮೋಟಾರ ಸೈಕಲ ನಂ ಕೆ.ಎ-33-ಯು-3236 ನೆದ್ದರ ಮೇಲೆ ಹೋಗುವಾಗ ಮಾರ್ಗಮಧ್ಯ ಬೇಳಗೇರಾ -ಎಸ್.ಹೊಸಳ್ಳಿ ರೋಡಿನ ಮೇಲೆ ಒಂದು ಜೀಪ ನಂ ಕೆ.ಎ-32-ಎಮ್-1163 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಯಾಗಿ ಅಪಘಾತವಾಗಿದ್ದರಿಂದ ಫಿರ್ಯಾಧಿಗೆ ಮತ್ತು ಇನ್ನೊಬ್ಬನಿಗೆ ಭಾರಿ ರಕ್ತಗಾಯ, ತರಚಿದಗಾಯ ಮತ್ತು ಗುಪ್ತಗಾಯವಾದ ಬಗ್ಗ ಪ್ರಕರಣ ದಾಖಲಾಗಿರುತ್ತದೆ,

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್;- ದಿನಾಂಕ:05-06-2017 ರಂದು 2.00 ಪಿ.ಎಮ್.ಕ್ಕೆ ಮಾನ್ಯ ಶ್ರೀ ಆರ್.ಎಫ್ ದೇಸಾಯಿ ಪಿ.ಐಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ,  ಇಂದು ದಿನಾಂಕ:05/06/2017 ರಂದು 10.15 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಲಕ್ಷ್ಮೀಪೂರ ಕ್ರಾಸ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟಿಪ್ಪರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿಸಿ-142 ರವರಿಗೆ ಠಾಣೆಗೆ ಇಬ್ಬರೂ ಸಕರ್ಾರಿ ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿದಾಗ ಪಿಸಿ 142 ರವರು 11.00 ಎ.ಎಮ್ ಕ್ಕೆ ಇಬ್ಬರು ಸಕರ್ಾರಿ ಪಂಚರಾದ 1) ಗುರುಬಸಪ್ಪ ತಂದೆ ಕಾಶಿರಾಯ ಪಾಟೀಲ ವಯ|| 48 ಉ|| ಕಂದಾಯ ನಿರೀಕ್ಷಕರು ಸುರಪೂರ ಸಾ|| ನೀಲೂರ ತಾ|| ಅಫಜಲಪೂರ 2) ಶ್ರೀ ದುಶ್ಯಂತ ತಂದೆ ಪಕೀರಪ್ಪ ಕಮ್ಮಾರ ವಯ|| 27 ಉ|| ಗ್ರಾಮ ಲೆಕ್ಕಗರು ಕವಡಿಮಟ್ಟಿ ತಾ|| ಸುರಪೂರ ಸಾ|| ಹ್ಯಾರಾಡಾ ತಾ|| ಹೂವಿನ ಹಡಗಲಿ ಜಿ|| ಬಳ್ಳಾರಿ ಇವರನ್ನು ಕರೆದುಕೊಂಡು ಠಾಣೆಗೆ ಬಂದರು ಅವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಶ್ರೀ ಭೀಮರಾಯ ಎ.ಎಸ.ಐ. 2) ಶ್ರೀ ಮನೋಹರ ಹೆಚ್ ಸಿ-105 3) ಶ್ರೀ ಪರಮೇಶ ಪಿಸಿ-142 4) ಸೋಮಯ್ಯ ಪಿ.ಸಿ-235 ಕೂಡಿ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 11.15 ಎ.ಎಮ್ಕ್ಕೆ ಹೊರಟು 11.30 ಎ.ಎಮ್ ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೊರಟಾಗ 4 ಟಿಪ್ಪರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ನಾಲ್ಕು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು. ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ
1) ಟಿಪ್ಪರ  ನಂಬರ ಕೆ.ಎ.33. ಎ-6924 ಇದ್ದು ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ
2) ಟಿಪ್ಪರ ನಂಬರ ಕೆ.ಎ-33. ಎ-6925 ಇದ್ದು ಸದರಿ ಟಿಪ್ಪರದಲ್ಲ್ಲಿ 10 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ
10 ಘನ ಮೀಟರ ಮರಳಿನ ಅ.ಕಿ 8000-00 ರೂ 
3) ಟಿಪ್ಪರ  ನಂಬರ ಕೆ.ಎ-33 ಎ-4392 ಇದ್ದು ಮರಳು ತುಂಬಿದ್ದು ಇದೆ ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ 
4) ಟಿಪ್ಪರ ನಂಬರ ನೋಡಲಾಗಿ ಕೆಎ-33 ಎ-4393 ಇದ್ದು ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ  ಹೀಗೆ ಒಟ್ಟು 4 ಟಿಪ್ಪರಗಳಲ್ಲಿನ ಇಟ್ಟು 40 ಘನ ಮೀಟರ ಮರಳು ಅ.ಕಿ 32000.00ರೂ ಆಗುತ್ತದೆ
 ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೆ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ 4 ಟಿಪ್ಪರಗಳನ್ನು  ಜಪ್ತಿ ಪಂಚನಾಮೆ ಮೂಲಕ ಸಕರ್ಾರಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 11.30 ಎ.ಎಮ್ ದಿಂದ 1.30 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 4 ಟಿಪ್ಪರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 2.00 ಪಿಎಂ ಕ್ಕೆ ಮರಳು ತುಂಬಿದ ಟಿಪ್ಪರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ  ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.153/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 30/2017 ಕಲಂ:379  ಕಅ  ಸಂಗಡ 21(3)(4)  ಒಒಆಖ  ಂಅಖಿ  1957;- ದಿನಾಂಕ:05/06/2017ರಂದು ಆರೋಪಿತನು ಮಹೀಂದ್ರ ಕಂಪನಿಯ ಟ್ರ್ಯಾಕ್ಟರ ನಂ.ಕೆಎ.33, ಟಿ.6796, ನೊಂದಣಿ ನಂಬರ ಇಲ್ಲದ ಟ್ರ್ಯಾಲಿ ನೇದ್ದರಲ್ಲಿ ಯರಕಿಹಾಳ ಸೀಮಾಂತರದಲ್ಲಿರುವ ಕುರೇಕನಾಳ ಹಳ್ಳದಿಂದ ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರದಲ್ಲಿ ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿಮಾಡಿದಾಗ ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:05/06/2017 ರಂದು 08:30 ಎ.ಎಮ್ ದಿಂದ 09:30 ಎ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.  
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!