Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ: 279, 337, 338, ಐಪಿಸಿ ;- ದಿನಾಂಕ 29/05/2017 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾಧಿ ಮತ್ತು ಆರೋಪಿತನು ಕೂಡಿಕೊಂಡು ಟಂ.ಟಂ. ಅಟೋ ನಂ ಕೆ-33-ಎ-6217 ನೆದ್ದರಲ್ಲಿ ಕಿರಾಣಿ ಸಾಮಾನುಗಳನ್ನು ಹಾಕಿಕೊಂಡು ಭೀಮನಳ್ಳ ಗ್ರಾಮಕ್ಕೆ ಹೋಗುವಾಗ ಮಾರ್ಗಮಧ್ಯ ಹತ್ತಿಕುಣಿ-ಭೀಮನಳ್ಳಿ ರೋಡಿನ ಮೇಲೆ ಚಾಲಕ ತನ್ನ ಟಂ.ಟಂ.ನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ ಮತ್ತು ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ 11,8,9,4, ' ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ 11 ಮತ್ತು ಕೇಂದ್ರ ಮೋಟಾರ ವಾಹನ ನಿಯಮಗಳು 2015 ಕಲಂ 125,ಇ,1,2,3,4 ಟ್ರಾನ್ಸಪೋರ್ಟ ಆಫ್ ಎನಿಮಲ್ಸ ರೂಲ್ಸ್ 1978 ಕಲಂ 46 ರಿಂದ 57,96,ರಿಂದ 98 , ಐ,ಎಮ್,ವಿ ಕಾಯಿದೆ 192(ಎ) ಸಂಗಡ 177 ಮತ್ತು 429 ಐ ಪಿ ಸಿ ;- ದಿನಾಂಕ 29-05-2017 ರಂದು ಶ್ರೀ ಅಜರ್ುನಪ್ಪ ಪಿ ಎಸ್ ಐ ಸಆಹೇಬರು ಒಂದು ವರದಿಯನ್ನು ನೀಡಿದ್ದು ಅದರ ಸಾರಾಂಶವೇನಂದರೆ ದಿನಾಂಕ: 29.05.2017 ರಂದು ಬೆಳಿಗ್ಗೆ 9 ಗಂಟೆಗೆ ಬಾತ್ಮಿ ಬಂದಿದ್ದೇನೆಂದರೆ, ಗುಡ್ಲಾಗುಂಟಾದಿಂದ ನಾರಾಯಣಪೇಟಕ್ಕೆ ಅನಧಿಕೃತವಾಗಿ ಗೋವುಗಳನ್ನು ಕಸಾಯಿಖಾನೆಗೆ ಕಟಾವು ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ. ಅಂತಾ ಬಾತ್ಮಿ ತಿಳಿಸಿದ ಮೇರೆಗೆ ನಾನು ಪಿ.ಎಸ್.ಐ ಸಂಗಡ ಸಿಬ್ಬಂದಿ ಜನರಾದ ನಾಗರೆಡ್ಡಿ ಎ.ಎಸ್.ಐ, ಅಮೀರಅಲಿ ಪಿಸಿ-275, ರೇಣುಕಾರಾಜ ಪಿಸಿ-179 ರವರೊಂದಿಗೆ ಠಾಣೆಯ ಸಕರ್ಾರಿ ಜೀಪಿನಲ್ಲಿ 9.30 ಗಂಟೆಗೆ ಹೊರಟು 10 ಗಂಟೆಗೆ ಮಾಧ್ವಾರ ಗ್ರಾಮದ ಗುಡ್ಲಾಗುಂಟಾ ರೋಡಿಗೆ ನಿಂತುಕೊಂಡೆವು. 10.30 ಗಂಟೆಗೆ ನಮ್ಮ ಮುಂದುಗಡೆ ಗುಡ್ಲಾಗುಂಟಾ ಕಡೆಯಿಂದ ಒಂದು ಟಾಟಾ ಎ.ಸಿ.ಇ ವಾಹನ ಸಂ: ಕೆಎ-33 ಜೆ-5509 ನೇದ್ದು ಬಂದಿದ್ದು ಅದರಲ್ಲಿ ಒಂದು ಎತ್ತು ಮತ್ತು ಎರಡು ಆಕಳುಗಳಿದ್ದು ಚಾಲಕನಿಗೆ ಮತ್ತು ಮಾಲೀಕನಿಗೆ ದನಗಳು ಖರೀದಿಸಿದ ಬಗ್ಗೆ ಮತ್ತು ಟಾಟಾ ಎ.ಸಿ.ಇ ವಾಹನದಲ್ಲಿ ದನಗಳು ಸಾಗಿಸುವ ಬಗ್ಗೆ ವಿಚಾರಿಸಲಾಗಿ ಯಾವುದೇ ಕಾಗದ ಪತ್ರಗಳು ಇರುವುದಿಲ್ಲ ಖರೀದಿ ಮಾಡಿಕೊಂಡು ಕಸಾಯಿಖಾನೆಗೆ ಹೊರಟಿದ್ದೇವೆ ಅಂತಾ ಸದರಿಯವರು ತಿಳಿಸಿದ್ದು ಇರುತ್ತದೆ. ಸದರಿ ವಾಹನ ಮತ್ತು ಅದರಲ್ಲಿದ್ದ ದನಗಳನ್ನು ಮತ್ತು ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಮರಳಿ 12.15 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದು ಸದರಿ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 93/2017. ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ: 11 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 2015 ಕಲಂ 125 ಇ 1, 2, 3, 4 ಟ್ರಾನ್ಸಪೋರ್ಟ ಆಫ್ ಎನಿಮಲ್ಸ್ ರೂಲ್ಸ್ 1978 ಕಲಂ: 46 ರಿಂದ 57, 96 ರಿಂದ 98, ಐಎಮ್ವಿ ಆ್ಯಕ್ಟ್ 192 (ಎ) ಸಂ 177 ಮತ್ತು 429 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ: 379 ಐ.ಪಿ.ಸಿ ಮತ್ತು 21 (3) (4) ಎಮ್ಎಮ್ಡಿಆರ್ ಆಕ್ಟ 1957;- ದಿನಾಂಕ 29/05/2017 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಶ್ರೀಮತಿ ಜ್ಯೋತಿ @ ಸವಿತಾ ಗಂಡ ಅಶೋಕ ರೆಡ್ಡಿ ವಯ 25 ವರ್ಷ ಸಾಃ ದೋರನಳ್ಳಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ತಂದೆ ತಾಯಿವರಿಗೆ ಮೂರು ಜನ ಮಕ್ಕಳಿದ್ದು 1] ಫಿರ್ಯಾದಿ 2] ಮಂಜುನಾಥ 3] ನಾಗರಾಜ ಇದ್ದು ಫಿರ್ಯಾದಿಗೆ ದಿನಾಂಕ 30/05/2010 ರಂದು ದೋರನಳ್ಳಿ ಗ್ರಾಮದ ಅಶೋಕ ರೆಡ್ಡಿ ತಂದೆ ಕೃಷ್ಣಾ ರೆಡ್ಡಿ ಇವರ ಜೊತೆ ಮದುವೆಯಾಗಿದ್ದು ಇರುತ್ತದೆ. ಫಿರ್ಯಾದಿಗೆ ಮದುವೆಯಾಗಿ 2 ವರ್ಷದ ನಂತರ ಗಂಡು ಮಗು ಹುಟ್ಟಿದ್ದು ಮಗುವಿಗೆ ಶರಣಬಸು ಅಂತ ನಾಮ ಕರಣ ಮಾಡಿರುತ್ತಾರೆ ಸದರಿ ಮಗು 8 ತಿಂಗಳದ ನಂತರ ಅನಾರೋಗ್ಯದಿಂದ ಮೃತ ಪಟ್ಟಿದ್ದು ಇರುತ್ತದೆ ನಂತರ ಫಿರ್ಯಾದಿಗೆ ಇಲ್ಲಿಯವರೆಗೆ ಮಕ್ಕಳಾಗಿರುವುದಿಲ್ಲ. ನಂತರದ ದಿನಗಳಲ್ಲಿ ಫಿರ್ಯಾದಿಗೆ ಫಿರ್ಯಾದಿಯ ಗಂಡ ಮತ್ತು ಭಾವ ಬಾಬು ರೆಡ್ಡಿ ಹಾಗೂ ಭಾವನ ಹೆಂಡತಿ ನೆಗೆಣಿ ಕೋಮಲ್ ರೆಡ್ಡಿ ಮೂವರು ಸೇರಿ ನೀನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಮದುವೆಯಾಗ 6-7 ವರ್ಷವಾದರು ಮಕ್ಕಳಾಗ್ತಾಯಿಲ್ಲಾ ಬೆರೊಂದು ಮದುವೆ ಮಾಡುತ್ತೆವೆ ನಿನಗೆ ಅಡಿಗೆ ಮಾಡಲಿಕ್ಕೆ ಬರುವುದಿಲ್ಲ. ನಿನ್ನ ನಡತೆ ಸರಿಯಿಲ್ಲ. ನೋಡಲಿಕ್ಕ ಚೆನ್ನಾಗಿಲ್ಲ ಅಂತ ಅವಮಾನ ಮಾಡಿ ನಿನ್ನ ತವರು ಮನೆಗೆ ಹೋಗು ಅಂತ ತಕರಾರು ಮಾಡಿರುತ್ತಾರೆ. ಫಿರ್ಯಾದಿ ತನ್ನ ಗಂಡ ಮತ್ತು ಆತನ ಕುಟಂಬದವರು ಕೊಡುತಿದ್ದ ಕಿರಕುಳ ಅವಮಾನ ತಾಳಲಾರದೆ ತನ್ನ ತವರು ಮನೆಗೆ ಬಂದು ತನ್ನ ತಾಯಿಯವರ ಜೊತೆಯಲ್ಲಿದ್ದಾಗ ದಿನಾಂಕ 15/05/2017 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿ ಗಂಡ ಮತ್ತು ಭಾವ, ನೆಗೆಣಿ ಮೂರು ಜನ ಫಿರ್ಯಾದಿಯ ತವರು ಮನೆಗೆ ಬಂದು ಫಿರ್ಯಾಧಿಗೆ ಏ ರಂಡಿ ನಮ್ಮ ಸಂಬಂಧಿಕರ ಕಡೆಯಿಂದ ನಮಗೆ ಪೋನ ಮಾಡಿಸಿ ಮಾನ ಕಳೆಯಬೇಕು ಅಂತ ಮಾಡ್ತಿಯಾ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 178/2017 ಕಲಂ 323, 498[ಎ] 354, 504, 506 ಸಂ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Hello There!If you like this article Share with your friend using