ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ.
ಇಂದು ದಿನಾಂಕ 17.12.2014.ರಂದು ಬೆಳಗಿನ ಜಾವ 2-00 ಗಂಟೆ ಸುಮಾರಿಗೆ ಕೈಲಾಸ ತಂ.ಲಕ್ಕು, ಹರಿ ತಂ.ಪೂರು ಚವ್ಹಾಣ ಮತ್ತು ಸೀತು ತಂ. ಶಂಕರ ಪವ್ಹಾರ, ಮೂವರು ಕೂಡಿಕೊಂಡು ಯರಗೋಳ ಕಡೆಯಿಂದ ನಾಲವಾರ ಕಡೆಗೆ ಮೋಟಾರ ಸೈಕಲ್ ನಂ.ಕೆಎ-32-ವೈ-5235 ನೇದ್ದರ ಮೇಲೆ ಹೋಗುತ್ತಿದ್ದಾಗ ಮೋಟಾರ ಸೈಕಲ್ ಹರಿ ತಂ. ಪೂರು ನಡೆಸುತ್ತಿದ್ದನು. ಆತನು ಮೋಟಾರ ಸೈಕಲನ್ನು ಅತೀವೇಗ ಮತ್ತು ಆಲಕ್ಷತನದಿಂದ ಓಡಿಸಿಕೊಂಡು ಹೋಗಿ ಯರಗೋಳ ಹತ್ತಿರ ಒಂದು ಟ್ರ್ಯಾಕ್ಟರ ಅದಕ್ಕೆ ನಂಬರ ಇರುವುದಿಲ್ಲಾ. ಅದರ ಚಾಲಕನು ಟ್ರ್ಯಾಲಿಯನ್ನು ರೋಡಿನ ಬದಿಯಲ್ಲಿ ಯಾವುದೇ ಗುರುತು, ಇಂಡಿಕೇಟರ ಹಾಕದೇ ಇತರೆ ವಾಹನಗಳಿಗೆ ತೊಂದರೆಯಾಗುವಂತೆ ಅಪಾಯಕಾರಿ ರೀತಿಯಲ್ಲಿ ಕತ್ತಲಲ್ಲಿ ನಿಲ್ಲಿಸಿದ್ದು ಅದಕ್ಕೆ ಮೋಟಾರ ಸೈಕಲ್ ಹಿಂದಿನಿಂದ ಡಿಕ್ಕಿ ಪಡಿಸಿದ ರಭಸಕ್ಕೆ ಮೋಟಾರ ಸೈಕಲ್ ನಡೆಸುತ್ತಿದ್ದ ಹರಿ ಮತ್ತು ಸೀತು ಬಾರಿಗಾಯಗಳು ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಕೈಲಾಸ ಈತನಿಗೆ ಬಾರೀ ರಕ್ತಗಾಯಗಳು ಆಗಿರದ್ದು ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.

Hello There!If you like this article Share with your friend using